ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಜೋರು ಮಳೆ. ಇಂದು ಕೂಡ ಮಡಿಕೇರಿ , ನಾಪೋಕ್ಲು, ಕಕ್ಕಬೆ , ಸೋಮವಾರಪೇಟೆ , ಶ್ರೀಮಂಗಲ ,ಕುಶಾಲನಗರ ಸುತ್ತಮುತ್ತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ವರದಿ: ಪ್ರಿತುನ್ ಪೂವಣ್ಣ