ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

April 12, 2026

ಪರಿಸರ ಸಂರಕ್ಷಣೆಗೆ ಮಿತ ಬಳಕೆ ಅಗತ್ಯ: ಡಾ. ಸುವರ್ಣಖಂಡಿ

ಜಮಖಂಡಿ: ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸಬೇಕು, ಮರುಬಳಕೆ ಮಾಡಬೇಕು. ಐಷಾರಾಮಿ ಜೀವನವನ್ನು ಕೈಬಿಟ್ಟು ಸರಳ ಜೀವನ ನಡೆಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ಹೇಳಿದರು.ವಿಜಯಪುರ ರಸ್ತೆ ಪಕ್ಕದ

Read More »

ಭಾರತವೇ ವಿಶ್ವಗುರು – ಡಾ. ಟಿ ಎಮ್ ಗಿರಿಧರ ಉಪಾಧ್ಯಾಯ

ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಪ್ರಗತಿ ಸಾಧಿಸುತ್ತಿದೆ; ಹಲವು ಶತಮಾನಗಳ ಹಿಂದೆ ಇದ್ದ ಭವ್ಯ, ದಿವ್ಯ, ಪರಂಪರೆ, ಸಂಸ್ಕೃತಿಗಳ ಪುನರುತ್ಥಾನವಾಗುತ್ತಿದೆ; ವಿಶ್ವದಲ್ಲಿಯೇ ವೇಗವಾಗಿ ಪ್ರಗತಿ ಸಾಧಿಸುತ್ತಿರುವ ದೇಶ ನಮ್ಮ ಭಾರತ

Read More »

ಜಂಗಮ ಶರಣು ಜಂಗಮ

ಮಡಿಯ ಮಾಡಿ ಮುಡಿಗೆಮಲ್ಲಿಗೆ ಇಟ್ಟೆ. ಅಡಿಗಡಿಗೆನೆನೆದೂ ಕೈ ಮುಗಿದು ಬಿಟ್ಟೆಜಂಗಮ ಓ ಶರಣು ಜಂಗಮ ! ಗುಡಿಯ ಮುಂದೆ ನಿನ್ನ ನುಡಿಯಕೇಳಿದೆ. ಕಂಸಾಳೆ ಕಂಚು ಮೇಳಹಾಡಿ- ಪಾಡಿ ನಿನ್ನ ಮಹಿಮೆ ಮೆರೆಸುವರಯ್ಯ.ಜಂಗಮ ಓ ಶರಣು

Read More »

ಹಕ್ಕಿ ಹಾರಾಟ

ಆಕಾಶ ನೀಲಿ, ಹಕ್ಕಿ ಹಾರುತಿದೆರೆಕ್ಕೆಗಳ ಬಡಿದು, ಮೇಲೇ ಹೋಗುತಿದೆ.ಸೂರ್ಯನ ಕಿರಣ, ಅದರ ಮೇಲೆ ಬೀಳುತಿದೆಮಿನುಗುವ ಹಾಗೆ, ಅದು ಕಾಣುತಿದೆ ll೦೧ll ಕೆಳಗೆ ನೋಡಿದರೆ, ಹಸಿರು ಹೊಲನದಿಯ ಹರಿವು, ಕೇಳುವ ಸದ್ದು ಚಂದ.ಮರಗಳ ಮೇಲೆ, ಹಕ್ಕಿಗಳು

Read More »

ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಫಲಿತಾಂಶದ ನಂತರ ಆತ್ಮಹತ್ಯೆ ಪ್ರಕರಣಗಳು ಅಂತ್ಯವಿಲ್ಲವೇ

ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ತಾನೇ ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸಿಕೊಳ್ಳುವ ಅಸ್ವಾಭಾವಿಕ ಪ್ರಕ್ರಿಯೆ. ಇದು ತೀವ್ರವಾದ ಮಾನಸಿಕ ಒತ್ತಡ, ಖಿನ್ನತೆ, ಆರ್ಥಿಕ ಸಂಕಷ್ಟ, ಸಂಬಂಧಗಳಲ್ಲಿನ ವೈಫಲ್ಯ ಅಥವಾ ಸಾಮಾಜಿಕ ಒತ್ತಡದಿಂದ ಉಂಟಾಗುವ ಹತಾಶೆಯ

Read More »

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ 6ನೇ ತರಗತಿಗೆ ಪ್ರವೇಶ ಪರೀಕ್ಷೆ

ಬಳ್ಳಾರಿ / ಕಂಪ್ಲಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6 ನೇ ತರಗತಿ ಪ್ರವೇಶಾತಿಗಾಗಿ ಭಾನುವಾರ ಪರೀಕ್ಷಾ ಕೇಂದ್ರದಲ್ಲಿ ಜರುಗಿತು. ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ

Read More »

ಪತ್ರಕರ್ತರ ಹಿತವನ್ನು ಕಾಪಾಡಿ : ಸಂಗಮೇಶ ಎನ್. ಜವಾದಿ

ಬೀದರ್ ನಗರದಲ್ಲಿ ೪೦ನೇ ಪತ್ರಕರ್ತರ ಸಮ್ಮೇಳನದ ಎರಡನೇ ದಿನವಾದ ಇಂದು ನಡೆಯುವ ಕೊನೆಯ ಸಮಾರೋಪ ಸಮಾರಂಭದಲ್ಲಿ ಈ ಕೆಳಗಿನ ನಿರ್ಣಯಗಳನ್ನು ತೆಗೆದುಕೊಳ್ಳುವ ಮೂಲಕ ಪತ್ರಕರ್ತರಶ್ರೇಯೋಭಿವೃದ್ಧಿಗಾಗಿ ಪತ್ರಕರ್ತರ ಸಂಘವು ಪ್ರೋತ್ಸಾಹಿಸಬೇಕೆಂದು ಆಶಿಸುತ್ತೇವೆ. ನಿರ್ಣಯಗಳು:೧. ರಾಜ್ಯ ಮಟ್ಟದಲ್ಲಿ

Read More »

ಸಂಗೀತ ಲೋಕದ ಧ್ರುವತಾರೆ ಆಶಾ ಭೋಸ್ಲೆ ಅಸ್ತಂಗತ.!

ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ ಹಾಗೂ ‘ಗಾನ ಕೋಗಿಲೆ’ ಲತಾ ಮಂಗೇಶ್ಕರ್ ಅವರ ಸಹೋದರಿ ಆಶಾ ಭೋಸಲೆ (92) ಅವರು ಇಂದು ಮುಂಬೈನ ಬ್ರೀಚ್ ಕ್ಯಾನ್ಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ

Read More »

ಶ್ರೀ ಮುತ್ತು ವಡ್ಡರ ಗವಿಮಠ ಪ್ರತಿಷ್ಠಾನದ ವೃತ್ತಿ ಪ್ರವೃತ್ತಿ ಪ್ರಶಸ್ತಿಗೆ ಆಯ್ಕೆ.

ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ, ಗವಿಮಠ ಪ್ರತಿಷ್ಠಾನ ಮಧುರಖಂಡಿ, ಕನ್ನಡ ಸಾಹಿತ್ಯ ಪರಿಷತ್ತು ಜಮಖಂಡಿ ಹಾಗೂ ಹುನಗುಂದ- ಇಲಕಲ್ ಇವರ ಸಹಯೋಗದಲ್ಲಿ ದಿನಾಂಕ 12-04-2026 ರವಿವಾರ ಜಮಖಂಡಿಯಲ್ಲಿ ನಡೆಯಲಿರುವ ಶಿಕ್ಷಕ ಶಿಕ್ಷಕಿಯರಿಗೆ ಗೌರವ ಪ್ರಶಸ್ತಿ

Read More »

ಚಿಟಗುಪ್ಪಾ ನೂತನ ವಿಧಾನಸಭಾ ಕ್ಷೇತ್ರವಾಗಿ ರಚನೆಯಾಗಲಿ : ಸಂಗಮೇಶ ಎನ್ ಜವಾದಿ

ಚಿಟಗುಪ್ಪಾ : ಬೀದರ ಜಿಲ್ಲೆಯ ಹುಮನಾಬಾದ್ ವಿಧಾನಸಭಾ ಮತಕ್ಷೇತ್ರದ ತಾಲೂಕು ಕೇಂದ್ರವಾದ ಚಿಟಗುಪ್ಪಾ ನೂತನ ವಿಧಾನಸಭಾ ಮತಕ್ಷೇತ್ರವಾಗಿ ರಚನೆಯಾಗಬೇಕೆಂದು ಸಾಹಿತಿ , ಪರಿಸರ ಸಂರಕ್ಷಕರು, ಹೋರಾಟಗಾರರಾದ ಸಂಗಮೇಶ ಎನ್ ಜವಾದಿ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿ ಗುರುವಾರ

Read More »
error: Content is protected !!