
ಅಂಬೇಡ್ಕರ್ ಅವರು ಭಾರತಕ್ಕೆ ನೈತಿಕ ಮತ್ತು ಸಾಂವಿಧಾನಿಕ ಆತ್ಮವನ್ನು ನೀಡಿದ ದಾರ್ಶನಿಕರು : ತಹಶೀಲ್ದಾರ್ ಮಂಜುನಾಥ್ ಕೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಮತ್ತು ಆಡಳಿತ ವರ್ಗದಿಂದ ಅಂಬೇಡ್ಕರ್ ಭವನದಲ್ಲಿಡಾ. ಬಿ. ಆರ್.ಅಂಬೇಡ್ಕರ್ ಅವರ 135 ನೇ ಜಯಂತಿ ಜರುಗಿತು. ” ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ನೈತಿಕ ಮತ್ತು






