ಪ್ರಖರ ಬೆಳಕಿನ ಸಂಕೇತ
ಬಾನೊಳಿರುವ ಆ ಸೂರ್ಯ,
ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದ
ಈ ದಲಿತ ಸೂರ್ಯ,
ಶಿಕ್ಷಣ, ಸಂಘಟನೆ, ಹೋರಾಟ
ಹುಟ್ಟು ಹಾಕಿದ ಧೀರ,
ಹೆಸರು ಅಂಬೇಡ್ಕರ್,
ಸಮಾನತೆಯ ಸಮಾಜ
ಕಟ್ಟ ಬಯಸಿದ ವೀರ,
ಸಂವಿಧಾನ ಶಿಲ್ಪಿ ಈತ,
ಭಾರತ ಭಾಗ್ಯ ವಿದಾತ.
ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ.

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಪ್ರಖರ ಬೆಳಕಿನ ಸಂಕೇತ
ಬಾನೊಳಿರುವ ಆ ಸೂರ್ಯ,
ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದ
ಈ ದಲಿತ ಸೂರ್ಯ,
ಶಿಕ್ಷಣ, ಸಂಘಟನೆ, ಹೋರಾಟ
ಹುಟ್ಟು ಹಾಕಿದ ಧೀರ,
ಹೆಸರು ಅಂಬೇಡ್ಕರ್,
ಸಮಾನತೆಯ ಸಮಾಜ
ಕಟ್ಟ ಬಯಸಿದ ವೀರ,
ಸಂವಿಧಾನ ಶಿಲ್ಪಿ ಈತ,
ಭಾರತ ಭಾಗ್ಯ ವಿದಾತ.
ಶಿವಪ್ರಸಾದ್ ಹಾದಿಮನಿ.✍️
ಕೊಪ್ಪಳ.

ಕರುನಾಡ ಕಂದ ಆನ್‌ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions