
ಒಂದು ದಿನದ ಬಂದ್ ಗೆ ಕರೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟಗಾರ ಸಂಘದ ವತಿಯಿಂದ. ದಿ. 27 – 04-2026 ಸೋಮವಾರದಂದು ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ದಿನದ ಬಂದ್ ಗೆ ಕರೆ ನೀಡಿದೆ. ಯಾವುದೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟಗಾರ ಸಂಘದ ವತಿಯಿಂದ. ದಿ. 27 – 04-2026 ಸೋಮವಾರದಂದು ಮಾರಾಟಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒಂದು ದಿನದ ಬಂದ್ ಗೆ ಕರೆ ನೀಡಿದೆ. ಯಾವುದೇ

ಯಾದಗಿರಿ: ಶಹಾಪುರ ತಾಲ್ಲೂಕಿನಲ್ಲಿ ಅಕ್ರಮವಾಗಿ ರೇಷನ್ ಕಾರ್ಡ್ ಮಾಡಿಕೊಡುವ ದಂಧೆ ಕುರಿತು ತಹಶೀಲ್ದಾರರಿಗೆ ಸಲ್ಲಿಸಿದ ಮನವಿಗೆ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವ ಕುರಿತುಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘಟನೆಯ ವತಿಯಿಂದ ದಿ.

ತೆಗ್ಗಿ ಗ್ರಾಮದೇವತೆಗಳಿಗೆ ಉಡಿ ತುಂಬಿ, ಆಶೀರ್ವಾದ ಪಡೆದ ಮಾಜಿ ಶಾಸಕ ಪಟ್ಟಣಶೆಟ್ಟರ ಕುಟುಂಬ ಬಾಗಲಕೋಟೆ/ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಪ್ರತಿ ಮೂರು ರ‍್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳಾದ ದ್ಯಾಮವ್ವಮ್ಮ ಮತ್ತು ದರ‍್ಗವ್ವಮ್ಮರ ಜಾತ್ರಾ ಮಹೋತ್ಸವದಲ್ಲಿ

ಬಾಗಲಕೋಟೆ ಏಪ್ರಿಲ್ 23: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಸವ ಅಂಬೇಡ್ಕರ್ ಜನ್ಮ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕವನ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿಯವರು ಪ್ರಕಟಣೆಯಲ್ಲಿ

ಬಾಗಲಕೋಟೆ/ ಗುಳೇದಗುಡ್ಡ ಸಮೀಪದ ತೆಗ್ಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳಾದ ದ್ಯಾಮವ್ವಮ್ಮ ಮತ್ತು ದುರ್ಗವ್ವಮ್ಮರ ಜಾತ್ರೆ ಇಂದು ಸಂಭ್ರಮ ಸಡಗರದಿಂದ ಪ್ರಾರಂಭಗೊಂಡಿದೆ. ಮುಂಜಾನೆ ಗ್ರಾಮದೇವತೆಗಳ ತವರ ಮನೆಯಾದ ಬಡಿಗೇರ ಅವರ ಮನೆತನದವರಿಂದ

ಕೊಡಗು/ ಮಡಿಕೇರಿ: ನಗರದ ಪತ್ರಿಕಾ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಳಗದಲ್ಲಿ ಪ್ರಾರಂಭ ಹಂತದಿಂದಲೂ ಸದಸ್ಯರಾಗಿ ಬಳಗದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಿ ಬಳಗದ ಯಶಸ್ಸಿಗೆ ಕಾರಣರಾಗಿ , ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರನ್ನು

ಸಜ್ಜನರೆ ಸಾಧಕರಿಗೆ ಅಭಿನಂದಿಸಲು ಬಯಸುವಿರಾನಿಸರ್ಗ ಪಕಳೆಗಳಲಿ ತಯಾರಿಸಿದ್ದು ನಂಬುವಿರಾಆಪ್ತರ ಮನಸೆಳೆವ ಸರಳವಾದ ಗುಚ್ಛ ಖರೀದಿಸುವಿರಾಹಣಕ್ಕಾಗಿ ಅಲ್ಲ ಗೌರವದ ವಿಶ್ವಾಸಕ್ಕಾಗಿ ಸ್ವೀಕರಿಸುವಿರಾ ನಲ್ಮುಂಜಾವಲಿ ಬರುತಿದೆ ತಾವಿರುವಲ್ಲಿಗೆಸುಲಲಿತ ಕಾವ್ಯ ಚಿತ್ತಾರವಾಗಿ ಮೆಲ್ಲ ಮೆಲ್ಲಗೆಕರಚಾಚಿ ಸ್ವೀಕರಿಸಿ ಧನ್ಯತಾ ನಮನಗಳೊಂದಿಗೆಸಾರ್ಥಕತೆಯು
Website Design and Development By ❤ Serverhug Web Solutions