ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಲ್ಮುಂಜಾವು

ಸಜ್ಜನರೆ ಸಾಧಕರಿಗೆ ಅಭಿನಂದಿಸಲು ಬಯಸುವಿರಾ
ನಿಸರ್ಗ ಪಕಳೆಗಳಲಿ ತಯಾರಿಸಿದ್ದು ನಂಬುವಿರಾ
ಆಪ್ತರ ಮನಸೆಳೆವ ಸರಳವಾದ ಗುಚ್ಛ ಖರೀದಿಸುವಿರಾ
ಹಣಕ್ಕಾಗಿ ಅಲ್ಲ ಗೌರವದ ವಿಶ್ವಾಸಕ್ಕಾಗಿ ಸ್ವೀಕರಿಸುವಿರಾ

ನಲ್ಮುಂಜಾವಲಿ ಬರುತಿದೆ ತಾವಿರುವಲ್ಲಿಗೆ
ಸುಲಲಿತ ಕಾವ್ಯ ಚಿತ್ತಾರವಾಗಿ ಮೆಲ್ಲ ಮೆಲ್ಲಗೆ
ಕರಚಾಚಿ ಸ್ವೀಕರಿಸಿ ಧನ್ಯತಾ ನಮನಗಳೊಂದಿಗೆ
ಸಾರ್ಥಕತೆಯು ಎನ್ನ ಸೃಜನಶೀಲ ಕ್ರಿಯಾಶೀಲತೆಗೆ

  • ಲಲಿತಾ ಕೆ ಆಚಾರ್ ಬೆಂಗಳೂರು
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!