
ಭಕ್ತಿ ,ಭಾವದಿಂದ ಅರ್ಥಪೂರ್ಣವಾಗಿ ಜರುಗಿದ ಶಾರದಾ ಮಂದಿರದ ೨೧ ನೇ ವಾರ್ಷಿಕೋತ್ಸವ
ಇಲಕಲ್ ನ ಜೋಷಿಗಲ್ಲಿಯಲ್ಲಿರುವಶ್ರೀ ಶಾರದಾ ಮಂದಿರ ಅಭಿವೃದ್ಧಿ ಟ್ರಸ್ಟ್ (ರಿ.) ವತಿಯಿಂದ ಶ್ರೀ ಶಾರದಾ ಮಂದಿರದ ೨೧ನೇ ವಾರ್ಷಿಕೋತ್ಸವ ಕಾರ್ಯಕ್ರಮವು ದಿನಾಂಕ: ೦೧-೦೫-೨೦೨೬ ಶುಕ್ರವಾರ :ಸಂಜೆ ೭ ಗಂಟೆ ೩೦ ನಿಮಿಷಕ್ಕೆ ಸಾನಿಧ್ಯವನ್ನು ಮಾತೋಶ್ರೀ



