ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಕ್ತಿ ,ಭಾವದಿಂದ ಅರ್ಥಪೂರ್ಣವಾಗಿ ಜರುಗಿದ ಶಾರದಾ ಮಂದಿರದ ೨೧ ನೇ ವಾರ್ಷಿಕೋತ್ಸವ

ಇಲಕಲ್ ನ ​ಜೋಷಿಗಲ್ಲಿಯಲ್ಲಿರುವ
ಶ್ರೀ ಶಾರದಾ ಮಂದಿರ ಅಭಿವೃದ್ಧಿ ಟ್ರಸ್ಟ್ (ರಿ.) ವತಿಯಿಂದ ಶ್ರೀ ಶಾರದಾ ಮಂದಿರದ ೨೧ನೇ ವಾರ್ಷಿಕೋತ್ಸವ ಕಾರ್ಯಕ್ರಮವು ​ದಿನಾಂಕ: ೦೧-೦೫-೨೦೨೬ ಶುಕ್ರವಾರ ​:ಸಂಜೆ ೭ ಗಂಟೆ ೩೦ ನಿಮಿಷಕ್ಕೆ ​ಸಾನಿಧ್ಯವನ್ನು ಮಾತೋಶ್ರೀ ಲೀಲಾವತಿ ಮುನಿಸ್ವಾಮಿಗಳು ದೇವಾಂಗಮಠ (ಇಳಕಲ್) ಇವರು ವಹಿಸಿದ್ದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಧರ್ಮದರ್ಶಿ ನೀಲಕಂಠ ಮ. ಕಾಳಗಿಯವರು ಶಾರದಾ ಮಂದಿರ ಸ್ಥಾಪನೆಯ ಹೋರಾಟದ ದಿನಗಳನ್ನು ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು.


ಅಧ್ಯಕ್ಷತೆಯನ್ನು ಇಲಕಲ್ ನ ಮಾನ್ಯ ಶ್ರೀ ವೆಂಕಟೇಶ ವಿ. ಸಾಕಾ ಗ್ರಾನೈಟ್ ಉದ್ಯಮಿದಾರರು ಹಾಗೂ ಕಲಾಪೋಷಕರು, ವಹಿಸಿಕೊಂಡು ಧರ್ಮದರ್ಶಿಗಳಾದ ನೀಲಕಂಠ ಮ.ಕಾಳಗಿಯವರ ನಿಸ್ವಾರ್ಥ ಸೇವೆ ಕುರಿತು ತಮ್ಮ ಮನದಾಳದ ಮಾತುಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಪ್ರಶಾಂತ ವಿ.
ಹಂಚಾಟೆ ಹಿರಿಯ ತೆರಿಗೆ ಸಲಹೆಗಾರರು ,
ಇವರು ಶಾರದಾ ಮಂದಿರದ ವಿಶೇಷತೆ ಬಗ್ಗೆ ಮಾತನಾಡುತ್ತಾ ರಾಮಾಯಣ, ಮಹಾಭಾರತ  ದೃಶ್ಟಾಂತಗಳನ್ನು ತಿಳಿಸಿದರು. ಅತಿಥಿಗಳಾಗಿ ಶ್ರೀ ಮೌಲೇಶ ತಿಮ್ಮಣ್ಣ ಬಂಡಿವಡ್ಡರ ಸದಸ್ಯರು, ನಗರಸಭೆ,ಇಲಕಲ್ಲ,
ಶ್ರೀ ಪರಶುರಾಮ ಜೆ. ರಾಜೊಳ್ಳಿ ಅಧ್ಯಕ್ಷರು, ಸ್ವರಸಿಂಧು ಮೆಲೋಡೀಸ್ (ರಿ.), ಇಳಕಲ್ ಆಗಮಿಸಿದ್ದರು.
ಇದೇ ಸಮಯದಲ್ಲಿ ಕನ್ನಡಪರ ಹಾಗೂ ಭಕ್ತಿಗೀತೆಗಳ ಗಾಯನ ಪ್ರಸ್ತುತಿಯನ್ನು- ಸ್ವರಸಿಂಧು ಮೆಲೋಡೀಸ್ (ರಿ), ಇಳಕಲ್ ನ ತಂಡದವರು ನಡೆಸಿಕೊಟ್ಟರು.

ಜಂಗಮಜ್ಯೋತಿ ರುದ್ರಪಠಣ ಮಹಿಳಾ ಬಳಗ, ಇಳಕಲ್ ಇವರ ಸಹಯೋಗದೊಂದಿಗೆ ಯಶಸ್ವಿಯಾಗಿ ಜರುಗಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!