ಸಿರುಗುಪ್ಪ ನಗರದ 5ನೇ ವಾರ್ಡ್ ಸೌದಾಗರ್ ಮೊಹಲ್ಲಾ ನಿವಾಸಿ ಹಿರಿಯ ಪತ್ರಕರ್ತ ಎ. ಅಬ್ದುಲ್ ನಬಿ ಬುಧವಾರ ನಿಧನರಾದರು. ಇವರಿಗೆ ಮೂವರು ಗಂಡು ಹಾಗೂ ಹೆಣ್ಣು ಮಗಳು ಇದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ನಗರದ ಖಬರಸ್ತಾನ್ ನಲ್ಲಿ ಗುರುವಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















