
ಸರ್ಕಾರಿ ಶಾಲೆ-ಕಾಲೇಜು ಉಳಿಸಿ
ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಅಲ್ಲೇ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ಧಣ್ಣ ಪರಮೇಶ್ವರ್ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸರ್ಕಾರಿ ಶಾಲಾ ಕಾಲೇಜ್ ಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದರಿಂದ ಅಲ್ಲೇ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಷಾಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸಿದ್ಧಣ್ಣ ಪರಮೇಶ್ವರ್ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ

ಬಳ್ಳಾರಿ : ತಾಲೂಕಿನ ಮುದ್ದಟನೂರು ಗ್ರಾಮದಲ್ಲಿ ಪವಿತ್ರ ಬಕ್ರೀದ್ ಹಬ್ಬದ ಪ್ರಯುಕ್ತ ಗ್ರಾಮದ ಈದ್ಗಾ ದಲ್ಲಿ ನಡೆದ ವಿಶೇಷ ಪ್ರಾರ್ಥನೆ ಯನ್ನು ಉದ್ದೇಶಿಸಿ ಮಾತನಾಡಿದ ಜಾಮಿಯಾ ಸುನ್ನಿ ಮಸ್ಕಿದ್ ಇಮಾಮ್ ಆಮಿರ್ ಅಶ್ಅರೀ ಬನ್ನೂರು,

ವಿಜಯಪುರ/ ತಾಳಿಕೋಟೆ: ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದ ಇತಿಹಾಸಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಧಾರ್ಮಿಕ ಯುವ ಮುಖಂಡ ಡಾ. ಮಿನಹಾಜುದ್ದೀನ ಕಾಜಿ

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳಿಗೆ ಮುಂದೇನು? ಎಂಬ ಪ್ರಶ್ನೆ ಉದ್ಭವಿಸುವುದು ವಿದ್ಯಾರ್ಥಿ ಸಮುದಾಯಕ್ಕೆ ವಿಫುಲ ಅವಕಾಶಗಳ ಮತ್ತು ಆಯ್ಕೆಗಳನ್ನು ಮಾಡುವ ಬಾಗಿಲು ತೆರೆದುಕೊಳ್ಳುವುದು.ಎಸ್ ಎಸ್ ಎಲ್ ಸಿ ಪಾಸಾದವರು, ಸಿಬಿಎಸ್ಇ 10ನೇತರಗತಿ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕ ವ್ಯಾಪ್ತಿಯಲ್ಲಿ ಬರುವ ಮಲ್ಲಮ್ಮ ಬೆಳವಡಿ ಗ್ರಾಮದ V S S 30 ನಂ ಸೊಸೈಟಿಯಲ್ಲಿ ಲಿಂಗದಳ್ಳಿ ಗ್ರಾಮದ ಜನರು ಬೆಳಗಿನ ಜಾವ 6:00 ಗಂಟೆಗೆ ಲಿಂಗದಳ್ಳಿ ಗ್ರಾಮಕ್ಕೆ ಸರಿಯಾಗಿ

ಸೊರಗಿದ್ದ ಕೆಂಬಣ್ಣದ ದಾಸವಾಳವ ಕತ್ತರಿಸಲುಪುಟ್ಟ ಶ್ವೇತ ತುಂಬೆಯ ನಡುವಲಿ ಜೋಡಿಸಲುಸುತ್ತ ಹಸಿರೆಲೆಗಳ ಅಲಂಕಾರಿಕವಾಗಿ ಇರಿಸಲುಕಾವ್ಯದಾ ಸಾಲುಗಳಲಿ ಸುಲಲಿತ ಚಿತ್ತಾರವಾಗಿಸಲು ಹಗುರಾಯಿತು ಎನ್ಮನದ ಕ್ರಿಯಾಶೀಲ ತುಡಿತವುಹರುಷವ ಹಂಚಿಕೊಳ್ಳಲು ಸಂತೃಪ್ತ ಸಮಾಧಾನವುತಮಗಿದೊ ನಲ್ಮೆಯ ಒಲ್ಮೆಯ ಶುಭೋದಯವುಪ್ರೋತ್ಸಾಹಕ ನಿತ್ಯಾಭಿಮಾನಿಗಳಿಗಿದು