ಮಾತಿನಮನೆ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ ಬುಕ್ ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಮಾತಿನ ಮನೆಯ 129ನೆಯ ಕಾರ್ಯಕ್ರಮವಾಗಿ ಗಮಕ ವಿದುಷಿ ಶ್ರೀಮತಿ ಸುಮಿತ್ರ ವಿಶ್ವನಾಥ್ ಹಾಗೂ ಶ್ರೀ ಸಿ ಎನ್ ಸುಬ್ಬಣ್ಣ ಅವರಿಂದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ Read More »
ತಿರಂಗ ವರ್ಣ ನಿಸರ್ಗ ಕೊಡುಗೆಯು ತಿರಂಗದ ವರ್ಣಗಳಲಿಒಡಮೂಡಿದೆ ಸುಲಲಿತ ಚಿತ್ತಾರ ಸೃಜನಶೀಲತೆಯಲಿಉದಯಿಸಿದೆ ಲಘು ಕಾವ್ಯವು ಪದಪುಂಜಗಳಲಿಬರುತಲಿದೆ ನಲ್ಮುಂಜಾವಿನ ಭಾವನಾಂತರಂಗದಲಿ ಸ್ವಾಗತಿಸುತಲಿ ಆಸ್ವಾದಿಸೋಣ ಕಣ್ಮನಗಳಲಿಪ್ರಕೃತಿ ಮಾತೆಗೆ ಶರಣೆನ್ನೋಣ ಗೌರವದಲಿಪರಸ್ಪರ ರವಾನಿಸೋಣ ಖುಷಿ ಖುಷಿಯಲಿಮುಂದೆ ಸಾಗೋಣ ಶುಭವ ಹಾರೈಸುತಲಿ Read More »