
ಸರ್ಕಾರಿ ಶಾಲೆಗಳಿಂದ ಮಾತ್ರ ಸಮಾನ ಶಿಕ್ಷಣ : ಬಸವರಾಜ ಬಾದರ್ಲಿ
ಸಿಂಧನೂರು : ಸರ್ಕಾರಿ ಶಾಲೆಗಳು ವಿವಿಧ ಸಂಸ್ಕೃತಿಗಳ ಸಮ್ಮೀಲನ. ಸರ್ಕಾರಿ ಶಾಲೆಗಳು ಶ್ರೀಮಂತರು-ಬಡವರು ಎನ್ನದೇ ಎಲ್ಲರಿಗೂ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಆದರೆ ಖಾಸಗಿ ಶಾಲೆಗಳಲ್ಲಿ ಲಕ್ಷಗಟ್ಟಲೇ ಹಣ ನೀಡಿದರೆ ಮಾತ್ರ ಶಾಲೆಯಲ್ಲಿ ಪ್ರವೇಶ ಸಿಗುತ್ತದೆ.








