ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

September 12, 2026

ರಾಷ್ಟ್ರೀಯ ಅಹಿಂದ ಸಮಾವೇಶ

ಬೆಂಗಳೂರು: ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಸಮಿತಿ, ಸಾಮಾಜಿಕ ನ್ಯಾಯಕ್ಕಾಗಿ ಅಹಿಂದ ಜನಜಾಗೃತಿ ಸಂಕಲ್ಪ ವೇದಿಕೆ ಬೆಂಗಳೂರಿನ ಗಾಂಧಿ ಭವನದಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಸಮಾರಂಭಕ್ಕೆ ಎಲ್ಲಾ ಗಣ್ಯರನ್ನು ಸ್ವಾಗತಿಸಿ, ಗಿಡಕ್ಕೆ ನೀರರೆದು ,ಪ್ರಾರ್ಥನೆಯ ನಂತರ

Read More »

ಬರಗಾಲದ ಭೀತಿ: ಮಳೆಗಾಗಿ ಮಣ್ಣಿನ ಮೂರ್ತಿ ಮಾಡಿ ವಿಭಿನ್ನವಾಗಿ ಪ್ರಾರ್ಥಿಸಿದ ಶ್ರೀನಿವಾಸಪುರ ಗ್ರಾಮಸ್ಥರು

ಮಧುಗಿರಿ: ತಾಲೂಕಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ, ಗರಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶ್ರೀನಿವಾಸಪುರದ ಗ್ರಾಮಸ್ಥರು ಮಳೆರಾಯನ ಕೃಪೆಗಾಗಿ ಜಾನಪದ ಸಂಪ್ರದಾಯದಂತೆ ವಿಭಿನ್ನ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.ಗ್ರಾಮದಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದ್ದು, ಬೆಳೆಗಳು

Read More »

‘ಮಿನುಗುತಾರೆ’ ಪುಸ್ತಕ ಬರೆದ ರಾಜ್ಯದ ಪ್ರಥಮ ಬಾಲಕ ತಾನೀಶ್‌ಗೆ ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ಗೌರವ ಸನ್ಮಾನ

ವಿಶ್ವಮಟ್ಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ 20 ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ಬರೆದು, ಕನ್ನಡದಲ್ಲಿ ‘ಮಿನುಗುತಾರೆ’ ಎಂಬ ಚುಟುಕು ಕವನ ಸಂಕಲನ ಪುಸ್ತಕವನ್ನು ಪ್ರಕಟಿಸುವ ಮೂಲಕ ರಾಜ್ಯದ ಪ್ರ ಪ್ರಥಮ ಬಾಲಕ ಎಂಬ ಕೀರ್ತಿಗೆ ಭಾಜನನಾಗಿರುವ

Read More »

ವಿನಾಯಕ ಚತುರ್ಥಿ: ಇತಿಹಾಸದ ಹೆಜ್ಜೆಗುರುತುಗಳು.

ಸಂಸ್ಕೃತಿಯ ಸೆಲೆ ಮತ್ತು ಸೌಹಾರ್ದತೆಯ ಹಬ್ಬ​ಮಣ್ಣಿನ ಮುದ್ದೆಯಲ್ಲಿ ಮೂರ್ತಿರೂಪ ತಾಳುವ ದೈವತ್ವ, ಕಣ್ಣಿಗೆ ಕಟ್ಟುವ ಗಜಮುಖನ ರೂಪ, ಭಕ್ತಿಯಿಂದ ಮೊಳಗುವ ‘ಗಣಪತಿ ಬಪ್ಪಾ ಮೋರ್ಯ’ ಎಂಬ ಜಯಘೋಷ—ಇದೆಲ್ಲವೂ ಕೇವಲ ಒಂದು ಧಾಮಿಕ ಆಚರಣೆಯಷ್ಟೇ ಅಲ್ಲ;

Read More »

ಶುಭೋದಯ

ಕರ್ನಾಟಕದ ಕಾಶ್ಮೀರ ಕಾಫಿ ನಾಡು ಕೊಡಗುಬಣ್ಣಿಸಲಸದಳ ನಿಸರ್ಗ ವಿಸ್ಮಯದ ಸೊಬಗುಅದೊ ನೋಡಿ ಕಡು ಕೆಂಪಿನೆಲೆಗಳ ಬೆಡಗುಜೊತೆಗಿದೆ ಹೊಂಬಣ್ಣದ ಗರಿ ಗರಿ ಎಲೆಗಳ ಬೆರಗು ಸುತ್ತ ಹರಡಿರಲು ಕನಕಾಂಬರ ಹಸಿರ ತೆನೆಗಳುಹೊಮ್ಮಿರುವ ಸುಲಲಿತ ಕಾವ್ಯ ಚಿತ್ತಾರದ

Read More »
error: Content is protected !!