ಅನಾನಸ್ ಶಿರದಲಿನ ಗರಿಗಳ ಜೋಡಣೆಗೆ
ಸುಗಂಧರಾಜ ಹೂ ತೊಟ್ಟುಗಳ ತೋರಣ
ನಡುವಲಿ ಪುಟ್ಟಪುಟ್ಟ ಬೊಟ್ಟುಗಳ ಮಿಶ್ರಣ
ಆಸ್ವಾದಕರಿಗೆ ಸುಲಲಿತ ಕಾವ್ಯ ಚಿತ್ತಾರದ ಹೂರಣ
ಇಂದಿನ ಸುಪ್ರಭಾತಕೆ ಇದೊಂದು ರಸದೌತಣ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅನಾನಸ್ ಶಿರದಲಿನ ಗರಿಗಳ ಜೋಡಣೆಗೆ
ಸುಗಂಧರಾಜ ಹೂ ತೊಟ್ಟುಗಳ ತೋರಣ
ನಡುವಲಿ ಪುಟ್ಟಪುಟ್ಟ ಬೊಟ್ಟುಗಳ ಮಿಶ್ರಣ
ಆಸ್ವಾದಕರಿಗೆ ಸುಲಲಿತ ಕಾವ್ಯ ಚಿತ್ತಾರದ ಹೂರಣ
ಇಂದಿನ ಸುಪ್ರಭಾತಕೆ ಇದೊಂದು ರಸದೌತಣ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909