
” ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ತುಡಿಯುವ ಮನಸಿನ ಮೆಹಬೂಬ್ ವಂಟೆಳಿ .”
ಮೆಹಬೂಬ್ ವಂಟೆಳಿ, ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದವರು.ಮಹಮ್ಮದ್ ಖಾಜಾಹುಸೇನ್ ವಂಟೆಳಿ ಯವರ ಪುತ್ರರಾಗಿ ದಿ. 8.9.1963ರಲ್ಲಿ ಹನುಮಸಾಗರದಲ್ಲಿ ಜನಿಸಿದರು. ಇವರು ತಮ್ಮ ಹುಟ್ಟೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಪೂರೈಸಿ,ಇಲಕಲ್ ನ ಶ್ರೀ
