
ರೈತರ ಆತಂಕ ದೂರಾಗಲಿ, ಮಳೆ-ಬೆಳೆ ಸಮೃದ್ಧಿಯಾಗಲಿ: ಕಂಪ್ಲಿಯಲ್ಲಿ ವಿಶಿಷ್ಟ ದೀರ್ಘದಂಡ ನಮಸ್ಕಾರದ ಮೂಲಕ ದೇವರಲ್ಲಿ ರೈತ ಮುಖಂಡನ ಪ್ರಾರ್ಥನೆ
ಬಳ್ಳಾರಿ / ಕಂಪ್ಲಿ : ಲೋಕಕಲ್ಯಾಣ, ನಾಡಿನ ಸುಭಿಕ್ಷೆ ಹಾಗೂ ಸಮೃದ್ಧ ಮಳೆ-ಬೆಳೆಯಾಗಲಿ ಎಂದು ಪ್ರಾರ್ಥಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಅಧ್ಯಕ್ಷ ವಿ. ವಿರೇಶ ಅವರು
