
ಕರ್ನಾಟಕ ರಾಜ್ಯೋತ್ಸವ
ನಾಡ ಗುಡಿಯ ಅಂಗಳದಲ್ಲಿಸಂಭ್ರಮ ಸಡಗರ ನೋಡಿಲ್ಲಿಕನ್ನಡ ಡಿಂಡಿಮ ಸದ್ದಿನಲ್ಲಿನಮ್ಮತನದ ಸದ್ದು ಕೇಳಿಲ್ಲಿ ರನ್ನ ಪಂಪರ ಬರಹದಲ್ಲಿಸರ್ವಜ್ಞ ಬಸವರ ವಚನದಲ್ಲಿವಿಜಯನಗರ ಮೈಸೂರು ಚಾಲುಕ್ಯರಲ್ಲಿಕನ್ನಡ ಮೆರೆದಿದೆ ಉತ್ತುಂಗದಲ್ಲಿ ಮಠ ಮಂದಿರ ಮಸೀದಿಗಳಲ್ಲಿಸೌಹಾರ್ದತೆಯ ಕನ್ನಡ ಕರುಳಿನಲ್ಲಿಚಲಿಸುವ ರಥಗಳ ಚಿತ್ತಾರದಲ್ಲಿಕನ್ನಡ
