
ಬೆಳಗುತಿವೆ ದೀಪಗಳಿಲ್ಲಿ
ಮಳೆಯಿಲ್ಲ ಬೆಳೆಯಿಲ್ಲ ಹೊಲದಲ್ಲಿದಣಿಯಲು ಕೆಲಸವಿಲ್ಲ ಕೈಗಳಿಗಿಲ್ಲಿವಲಸೆ ಹೋಗುವಂತಿಲ್ಲದನಗಳಿಗಾಗಿಯೇ ಉಳಿವೆವು ಊರಲ್ಲಿ ಒಣಮೇವು ಕೊಂಡು ಬಣವಿಗಿಲ್ಲಿದನಕರ ಮೇಯಿಸಿ ಮಮತೆಯಲ್ಲಿರೊಟ್ಟಿ ಮೊಸರುಂಡು ಮನೆಯಲ್ಲಿಸುಮ್ಮನಿರುವೆವು ಬರದ ಕೋಪಕ್ಕಿಲ್ಲಿ ಹೊಳೆವ ಬೆಳಕು ಪೂರ್ವದಲ್ಲಿಬರವಿಲ್ಲ ರವಿಗೆ ಬೆಳಗಲಿಲ್ಲಿಹಳೆಕಾಳು ತೈಲವಾಗಿ ಹಣತೆಯಲ್ಲಿಬೆಳಗುತಿವೆ ನಲಿದು


