ಮುಂಡಗೋಡ:ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಗಳ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲೊನಿಯಲ್ಲಿ ಆಯೋಜನೆ ಮಾಡಲಾಗಿರುವ ಧಾರ್ಮಿಕ ಕಾರ್ಯಕ್ರಮಗಳ ನಿಮಿತ್ತ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದು ಶಿಷ್ಟಾಚಾರದಂತೆ ತಾಲೂಕಿನ ಗಡಿಭಾಗ ವಡಗಟ್ಟ ನಾಕಾ ಬಳಿ ಶಿರಸಿ ಉಪವಿಭಾಗ ಸಹಾಯಕ ಆಯುಕ್ತರು ದೇವರಾಜ್ ಆರ್ ಹಾಗೂ ಮುಂಡಗೋಡ ತಹಶೀಲ್ದಾರ್ ಆದಂತಹ ಶಂಕರ್ ಗೌಡಿ ಅವರು ಹೂಗುಚ್ಛ ನೀಡುವ ಮೂಲಕ ಸ್ವಾಗತ ಕೋರಿದರು.
