ಗದಗ/ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಶಿಕ್ಷಣ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಕನಕದಾಸ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಪ್ರಾಚಾರ್ಯರಾದ ರಾಜಶೇಖರ್ ಪಾಟೀಲ್ ರವರು ಕನಕದಾಸರ ಜೀವನ ಉಜ್ವಲವಾದದ್ದು ಯಾವ ಭಾಷೆ ಮತ ಪಂಥ ಮತ್ತು ಜನಾಂಗಕ್ಕೆ ಕಟಿಬೀಳದೆ ವಿಶ್ವಮಾನವತೆಯ ಸಂದೇಶವನ್ನು ಸಾರಿದಂತಹ ಅದ್ವಿತೀಯವಾದ ವ್ಯಕ್ತಿತ್ವ ಅವರದು ಎಂದು ತಿಳಿಸಿದರು ಸಮಾರಂಭದಲ್ಲಿ ಮಹಾಬಲೇಶ್ವರ,ಮಹಾಂತೇಶ, ಶ್ರೀಕಾಂತ್ ಕಲಬುರ್ಗಿ,ನಾಗರಾಜ್,ನದಾಫ್,ಈಶ್ವರ್,ಸಾವಿತ್ರಿ, ಜ್ಯೋತಿ,ದಿವ್ಯ,ವಿಜಯಲಕ್ಷ್ಮಿ ,ಸೌಮ್ಯ ಮ್ಯಾಗೇರಿ ಉಪನ್ಯಾಸಕರು ಹಾಗೂ ಉಭಯ ಮಹಾವಿದ್ಯಾಲಯಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ವರದಿ:ನಾಗರಾಜ ಪ್ರಚಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.