ಕಲಬುರಗಿ:ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸಂಘ ಸೇಡಂ ವತಿಯಿಂದ ಗಣರಾಜ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿದ್ದ ಪೂಜ್ಯ ಶ್ರೀ ಮರೆಪ್ಪ ತಾತನವರು ಧ್ವಜಾರೋಹಣ ಮಾಡಿದರು ಹಾಗೂ ಗೌರವಾಧ್ಯಕ್ಷರಾದ ಮಾಳಪ್ಪ ಪೂಜಾರಿ ಅವರು ಪುಷ್ಪ ಅರ್ಚನೆ ಮಾಡಿದರು,ಸಂಗೊಳ್ಳಿ ರಾಯಣ್ಣ ಯುವ ಸಂಘದ ತಾಲೂಕ ಅಧ್ಯಕ್ಷರಾದ ಮಹಾದೇವ ಲೀಡರ್ ಬಿಬ್ಬಳ್ಳಿ ಪ್ರಾಸ್ತಾವಿಕವಾಗಿ ಸಂಗೊಳ್ಳಿ ರಾಯಣ್ಣನ ಬಗ್ಗೆ ಮಾತಾಡಿದರು ಸಂಘದ ಪದಾಧಿಕಾರಿಗಳಾದ ಅಯ್ಯಪ್ಪ ಸಿಂಧನಮಡು,ಮಲ್ಲು ಅಳೊಳ್ಳಿ,ಅಶೋಕ ಕೋನಪೂರ,ಅಹಿಂದ ನಾಯಕರಾದ ಸುಭಾಷ ಪೂಜಾರಿ,ನಾಗೇಂದ್ರಪ್ಪ ಹೆಡ್ಡಳಿಕರ್,ಹನುಮಂತ JP ಹಾಬಳ,ಮೊಘಲಪ್ಪ ಪೂಜಾರಿ,ಜಗದೀಶ ವಕೀಲರು ಬೆನಕನಹಳ್ಳಿ,ಮುಖಂಡರಾದ ಮಲ್ಲು ರುದ್ನೂರ ಉಮೇಶ ಊಡಗಿ,ಮರಲಿಂಗ ಬಟಗೀರಾ ಕೆ,ರವಿ ಕಾಚೂರ,ಸಿದ್ದು ಹಾಬಳ,ಬೀರಲಿಂಗ ಬಟಗೀರಾ ಕೆ.ಶಂಭು ಊಡಗಿ ಇತರರಿದ್ದರು.
