ಬೀದರ್:ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಇಲ್ಲಿಯ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ.
ವಿಜಯಕುಮಾರ ಜೆ.ಶೇ 91.12,
ಭವಾನಿ ವಿ. ಶೇ 90.20,
ಅಮಿತ್ ಡಿ. ಶೇ88.50,
ರೋಶನ್ ಜೆ. ಶೇ 85.67,
ಅಲೋಕ್ ಎಸ್.ಶೇ 83.20 ಅಂಕ ಗಳಿಸಿದ್ದಾರೆ. ಅಭಿಷೇಕ ವಿ.ವಿಠಲ,
ಜೆ.ರಂಜಿತಾ
ಕೆ.ಅಮನಿಕಾ ಎಂ,
ನಿಕಿತಾ ಎಸ್.
ಸಾಯಿರಾಜ ಪಿ,
ಭಾಗ್ಯಶ್ರೀ ಝಡ್,
ಸಂದೀಪ್ ಎಸ್.,
ನಿರ್ಜಲಾ ಜೆ.,
ಅರುಣಕುಮಾರ ಎಸ್,
ಭಗವಂತ ಟಿ.,
ನೇಹಾ ಎಸ್.,
ಪೃಥ್ವಿರಾಜ ಜಿ.,
ಸಂಜನಾ ಜಿ.,
ಪ್ರಿಯಾಂಕಾ ಕೆ.,
ಶಿವಶಂಕರ ಜಿ.,
ಭಗತರಾಜ ಆರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ವೆಂಕಟೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ.ತಾಂದಳೆ,ಕಾರ್ಯದರ್ಶಿ ಗೋಪಾಲ್ ಡಿ.ತಾಂದಳೆ, ಪ್ರಾಚಾರ್ಯ ಗೋವಿಂದ ಡಿ.ತಾಂದಳೆ ಹಾಗೂ ಉಪನ್ಯಾಸಕರಾದ ಸಲಾಉದ್ದಿನ,ಬೀರೇಶ ಯಾತನೂರ,ಜೀವಶಾಸ್ತ್ರ ಉಪನ್ಯಾಸಕರಾದ ಡಾ||ಆಸಿಫ್,ಭೌತಶಾಸ್ತ್ರ ಉಪನ್ಯಸಕರಾದ ಆಸಿಫ್ ಅಲಿ, ಜೀವಶಾಸ್ತ್ರದ ಉಪನ್ಯಾಸಕರಾದ ಶ್ರೀ ಅನೀಲ ಜಾಧವ,ಆಂಗ್ಲ ಭಾಷಾ ಉಪನ್ಯಾಸಕರಾದ ಶ್ರೀ ಸಾಗರ ಪಡಸಲೆ,ಗಣಿತ ಉಪನ್ಯಾಸಕರಾದ ಚಂದ್ರಕಾಂತ ಝಬಾಡೆ,ಭೌತಶಾಸ್ತ್ರ ಉಪನ್ಯಾಸಕರಾದ ಮಾಧವ ತಪಸಾಳೆ,ಜೀವಶಾಸ್ತ್ರ ಉಪನ್ಯಾಸಕರಾದ ಸಂತೋಷ ಗಿರಿ,ಗಣೇಶ ರೆಡ್ಡಿ,ಜೀತೆಂದ್ರ,ಸುನಿಲ ಕುಲ್ತೆ,ಸೈಯದ ಜಾಫರ್ ಅಲಿ,ಕು.ಪ್ರಾಜಕ್ತಾ,ಕು.ಅಶ್ವಿನಿ,ಶ್ರೀಮತಿ ಅಂಬಿಕಾ,ನಾಗರಾಜ,ಪ್ರೇಮಕುಮಾರ,ಭವ್ಯ,ದಿವ್ಯ,ಮಂಜುನಾಥ ಇತರ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ-ಸಾಗರ ಪಡಸಲೆ