ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಶಿವರಾತ್ರಿ ಅಮಾವಾಸ್ಯೆಯ ನಿಮಿತ್ಯ,ಶುಕ್ರವಾರದಂದು ಶಿವಯೋಗ ಕಾರ್ಯಕ್ರಮವನ್ನು ಗ್ರಾಮಸ್ಥರು ಗ್ರಾಮದ ರವಲಯದ ಚಿತ್ತರಗಿ ರಸ್ತೆಯಲ್ಲಿರುವ ಪತ್ರಿ ಗಿಡದ ಬಸವೇಶ್ವರ ದೇವಸ್ಥಾನದಲ್ಲಿ ಸರ್ವ ಸಮುದಾಯದ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಬಸವೇಶ್ವರನ ಲಿಂಗಕ್ಕೆ( ಗ್ರಾಮದ ಹಿರಿಯರೊಬ್ಬರು ಕಾಶಿಯಿಂದ ತಂದಲಿಂಗು) ಪೂಜಿ ಸಲ್ಲಿಸುವುದರೊಂದಿಗೆ ತಾವು ಕೈಗೊಂಡ ಉಪವಾಸ ವ್ರತವನ್ನು ನೈವೇದ್ಯ ಅರ್ಪಿಸುವುದರೊಂದಿಗೆ ವ್ರತವನ್ನು ಕೈಬಿಟ್ಟರು ಗ್ರಾಮದ ಕುಟುಂಬದವರೊಂದಿಗೆ ಮಹಿಳೆಯರು ಚಿಕ್ಕ ಮಕ್ಕಳು ಪಾಲ್ಗೊಂಡ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತು.
