ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!
ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!
ಬರಲಾರೇನು ನಿನ್ನ ಸನಿಹ ಇನ್ನೆಂದು !!!
ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!
ಮೋಸಕೆ ಒಡತಿ ನೀನೆಂದು
ತಿಳಿದು
ಮರುಕ ಪಟ್ಟು ಮರೆತೀರುವೆ ನಿನ್ನ ನಾನಿಂದು !!
ಈಗ! ನಿನ್ನ-ನನ್ನ ನಡುವೆ ಏನಿಲ್ಲ!! ಏನೇನು ಇಲ್ಲ!!!
ಓ ನಲ್ಲೇ! ನೀನೇ ಇಂದು ಬಯಸಿ ಬಂದರೂ…!!
ನಿನ್ನ ಕರಿಮಣಿ ಮಾಲೀಕ ನಾನಾಗಲ್ಲ !!!!
-ರವಿ ಎನ್.ಮುಕ್ರಿ,ಕರ್ಕಿ