ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ಈದ್ಗಾ ಮೈದಾನದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ರಂಮಜಾನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.ಇಸ್ಲಾಮಿಕ್ ಕ್ಯಾಲೆಂಡರನ ಪ್ರಕಾರ ಇದು ಒಂಬತ್ತನೇ ತಿಂಗಳು ಎಂಬ ನಂಬಿಕೆ ಅಲ್ಲಾಹುನ ಪ್ರಕಾರ ಕುರಾನ್ ಆಚರಣೆಯು ಮೊದಲ ಭಾಗವೆಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ರಂಜಾನ್ ಹಬ್ಬದ ಸಂಪ್ರದಾಯದಂತೆ ಒಂದು ತಿಂಗಳ ಕಾಲ ಇಸ್ಲಾಂ ಧರ್ಮದ ಎಲ್ಲಾ ಮುಸ್ಲಿಮರು 30 ದಿನಗಳ ಕಾಲ ಉಪವಾಸ ವ್ರತ ಆಚರಿಸುತ್ತಾರೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಅನ್ನ ನೀರು ಬಿಟ್ಟು ಉಪವಾಸ ಆಚರಿಸುತ್ತಾರೆ ಉಪವಾಸ (ರೋಜಾ) ಮಾತ್ರವಲ್ಲದೆ ದಾನ (ಜಕತ್) ನಮಾಜ್ ಕುರಾನ್ ಪಠನ ತರಹವೀಹ ಮಾಡುವ ಮೂಲಕ ಅಲ್ಲಾಹನನ್ನು ಸ್ತುತಿಸಲಾಗುತ್ತದೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.