ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ ಗ್ರಾಮದ ದೇಹದಾನಿ ದಿ.ಬಸವರಾಜಪ್ಪ ಸಾಹುಕಾರ ಕರಣಿಗಿ ರವರ ದರ್ಮಪತ್ನಿ ಮಹಾದೇವಮ್ಮ ಬಸವರಾಜ ಸಾಹುಕಾರ ಕರಣಿಗಿ ಅವರು 10-06-2004 ಸೋಮವಾರ,ಅನಾರೋಗ್ಯದ ಕಾರಣ ನಿಧನರಾದರು.
ಸ್ವಗ್ರಾಮದಲ್ಲಿ 10-06-2024 ರಂದು ಮಧ್ಯಾಹ್ನ 4:30 ಗಂಟೆಗೆ ಅಂತ್ಯಕ್ರಿಯೆ ನೆರವೇರುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
