ಇಂಡಿ :- ಅಬಕಾರಿ ನಿರೀಕ್ಷಕರನ್ನು ಅಮಾನತು ಗೋಳಿಸಿ ಹಲಸಂಗಿ ಗ್ರಾಮದ ಸರ್ವೆ ನಂಬರ 2613 MSIL ರದ್ದು ಗೋಳಿಸುವ ಕುರಿತು.
ಇಂಡಿ ತಾಲೂಕಿನಾದ್ಯಂತ ಆಕ್ರಮ ಸಾರಾಯಿ ಮಾರಾಟ ಹೆಚ್ಚಾಗಿದ್ದು ಇದರಿಂದಾ ಬಡ ಜನತೆಯ ಕುಟುಂಬಗಳು ತತ್ತರಿಸಿ ಹೋಗುತ್ತಿವೆ. ಹಿಂತಾ ಅಕ್ರಮ ಅರೀತ ಸಾರ್ವಜನಿಕರು ಮತ್ತು ಸಂಘಟನಾಕಾರರು ಅಕ್ರಮ ಸಾರಾಯಿ ಮಾರಾಟ ಮತ್ತು ಅನುಮತಿ ಇಲ್ಲದ ಧಾಬಾಗಳನ್ನು ಬಂದ ಮಾಡಬೇಕು ಅಂತೆ ಹಲವಾರು ಬಾರಿ ಸಂಭಂಧಿಸಿದ ತಾಲೂಕಾ ಅಬಕಾರಿ ನಿರಿಕ್ಷಕರಿಗೆ ಮನವಿ ಸಲ್ಲಿಸಿದರೂ ಇದುವರಗೆ ಯಾವುದ ಸೂಕ್ತ ಕ್ರಮ ಕೈಗೊಂಡಿರುವದಿಲ್ಲ ಅಷ್ಟೆ ಅಲ್ಲದ ಅಕ್ರಮ ಸಾರಾಯಿ ಮಾರಾಟ ಕುರಿತು ದಾಖಲೆ ಸಹಿತವಾಗಿ ವರದಿ ಮಾಡಿದರೆ ಇದುವರಗೆ ಯಾವುದೇ ಕ್ರಮ ಕೈಗೊಂಡಿರುವದಿಲ್ಲ. ಇಂಡಿ ತಾಲೂಕಿನಲ್ಲಿ ಸಾರಾಯಿ ಮಾರಾಟ ಮತ್ತು ದಾಬಾಗಳಲ್ಲಿ ಕಾನೂನ ಭಾಹಿರವಾಗಿ ಅಕ್ರಮ ಸಾರಾಯಿ ಮಾರಾಟ ಮಾಡಲು ತಾಲೂಕಿನ ಅಬಕಾರಿ ನಿರೀಕ್ಷಕರಾದ M H ಪಡಸಲಗಿ ಇದಕ್ಕೆ ಕುಮ್ಮಕ್ಕು ನೀಡುತಿದ್ದಾರೆ. ಸಾರ್ವಜನಿಕರು ಹಾಗೂ ಸಂಘಟನಾಕಾರರು ಎಷ್ಟೇ ಬಾರಿ ಮನವಿ ಮಾಡಿದರೂ ಮತ್ತು ಮೌಕಿಖವಾಗಿ ಹೇಳಿದರು ಈ ಅಧಿಕಾರಿ ಹೇಳಿದವರ ಜೋತೆ ಅಸಭ್ಯ ವರ್ತನ ಹಾಗೂ ಬಾಯಿಗೆ ಬಂದಂತೆ ಬೈದು ಬೆದರಿಕೆ ಹಾಕಿ
ಈ ತಾಲೂಕಿನ ಅಬಕಾರಿ ನಿರೀಕ್ಷಕ M H ಪಡಸಲಗಿ ಇವರು ಪತ್ರಿಕಾ ಮಾದ್ಯಮ ಮತ್ತು ಸಂಘಟನಾಕಾರರಿಗೆ ನೇರವಾಗಿ ನೀವು ಎಷ್ಟೆ ಪೇಪರ ಮತ್ತು ಮಾದ್ಯಮದಲ್ಲಿ ನನ್ನ ಬಗ್ಗೆ ಏನ ಬರೆದರು ನೀವು ಎಷ್ಟೇ ಮನವಿ ಕೊಟ್ಟರು ಸಹ ನನಗೆ ಏನು ಮಾಡಿಕೊಳ್ಳುವದಕ್ಕ ಆಗುವದಿಲ್ಲ ಅಂತಾ ನಿರ್ಭಯವಾಗಿ ಹೇಳಿದ್ದಾರೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ಸ.ನಂ 261/3 ರಲ್ಲಿ ಇರುವ MSIL ಅಂಗಡಿಯಲ್ಲಿ ಪ್ರತಿಯೊಂದು ಸಾರಾಯಿ ಪ್ಯಾಕೇಟ (ಬಾಟಲಿ ) ಇಂದ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ತೆಗೆದುಕೊಳ್ಳುತ್ತಿದ್ದಾರೆ. `ಅದಕ್ಕೆ ಮಾನ್ಯರು ಇವರ ಮೇಲೆ ಸೂಕ್ತ ಪ್ರಕಾರ ಕಾನೂನ ಕ್ರಮ ಕೈಗೊಳ್ಳಲು ವಿನಂತಿ.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕರಾದ ಚಂದ್ರಶೇಖರ ಮೇಲಿನಮನಿ. ಪರಸರಾಮ ಬಾವಿಕಟ್ಟಿ. ಪರಸರಾಮ ಉಕ್ಕಲಿ ಮೇರಾ ವಾಂಗಮೋರೆ ಇತರರು ಉಪಸ್ಥಿತರಿದ್ದರು
ವರದಿ :- ಅರವಿಂದ್ ಕಾಂಬಳೆ