ಮುಂಡಗೋಡ: 2024 -25 ನೇ ಸಾಲಿನ NHM ಯೋಜನೆ ಅಡಿ ಒಳ ರಾಜ್ಯ ಪ್ರವಾಸ ಮತ್ತು ತರಬೇತಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕಮಾನ್ಯ ಶ್ರೀ T Y ದಾಸನಕೊಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ್ ಮುಂಡಗೋಡ್ ರವರು ಚಾಲನೆ ನೀಡಿದರು, ಹಾಗೂ ಶ್ರೀ ಕೃಷ್ಣಾ ಟಿ. ಕುಳ್ಳೂರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮುಂಡಗೋಡ ಶ್ರೀ ಕೆ ಬಿ ಪಠಾಣ್ ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀ ರಮೇಶ ಜಮಖಂಡಿ ಸಹಾಯಕ ತೋಟಗಾರಿಕೆ ಅಧಿಕಾರಿ ಉಪಸ್ಥಿತರಿದ್ದರು.
