ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕುರುಬರದೊಡ್ಡಿ ಹೊರವಲಯದಲ್ಲಿ ಶ್ರೀಕಾರ್ ಸೀಡ್ಸ್ ಮೆಕ್ಕೆಜೋಳದ ಕ್ಷೇತ್ರೋತ್ಸವ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಶ್ರೀಕಾರ್ ಮೆಕ್ಕೆಜೋಳ 8199 ಎಂಬ ಹೆಸರಿನ ಜೋಳವನ್ನು ಬೆಳೆಯುವ ಮೂಲಕ ಅಧಿಕ ಇಳುವರಿ ಹಾಗೂ ಉತ್ತಮ ಗುಣಮಟ್ಟದ ಕಾಳುಗಳನ್ನು ಹೊಂದಿದೆ.
1 ಎಕರೆಗೆ 35-40 ಕ್ವಿಂಟಲ್ ಇಳುವರಿ ಬರುವುದರ ಜೊತೆಗೆ ಜೋಳ ತೆನೆಯ ತುಂಬಾ ಜೋಳ ಬರುತ್ತದೆ, ನಮ್ಮಲ್ಲಿ ಶ್ರೀಕಾರ್ ಹುಳುವಿನ ಔಷಧಿ ಕೂಡಾ ದೊರೆಯುತ್ತದೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಜೋಳವು ಒಳ್ಳೆಯ ಇಳುವರಿ ಬರುತ್ತದೆ ಎಂದೂ ರೈತರಿಗೆ ತಿಳಿಸಿದರು.
ರೈತ ಮುಖಂಡ ಅರ್ಮುಗಮ್ ಅವರಿಗೆ ಶ್ರೀಕಾರ್ ಸೀಡ್ಸ್ ಮೆಕ್ಕೆಜೋಳದ ಕಂಪನಿಯ ವತಿಯಿಂದ ಸನ್ಮಾನ ಮಾಡಲಾಯಿತು.
ರೈತ ಮುಖಂಡರಾದ ಶಿವಮೂರ್ತಿ,ಸೋಮಣ್ಣ, ವಡಿವೇಲು,ದಿನೇದ್ರ,ಕುಮಾರ,ಮಾದೇವಶೆಟ್ಟಿ ಹಾಗೂ ಶ್ರೀಕಾರ್ ಮೆಕ್ಕೆಜೋಳದ ಸಿಬ್ಬಂದಿಗಳಾದ ಗುರುಮಲ್ಲಾರ್ದ್ಯ,,ಮುತ್ತುಕುಮಾರ್ ಸೇಲ್ಸ್ ಆಫೀಸರ್ , ನಾಗೇಂದ್ರ, ಕಾರ್ತಿಕ್,ಸತೀಶ್ ಇನ್ನಿತರರು ಇದ್ದರು
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.