ಬಾಗಲಕೋಟೆ/ಬಾದಾಮಿ: ನಿನ್ನೆ ನರಸಾಪುರ ಗ್ರಾಮ ಪಂಚಾಯತಿಯಲ್ಲಿ ಹೊಸದಾಗಿ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀ ಹರಿಕೃಷ್ಣ ಹಳ್ಳಿ ಇವರಿಗೆ ಸನ್ಮಾನಿಸಲಾಯಿತು. ಅದೇ ರೀತಿ ಡಿ.ಇ.ಓ.ಕೈಲಾಸಬಾಬು, ಸಂಗಪ್ಪ ಡೊoಬರ,
ಇವರಿಗೂ ಕೂಡಾ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ
ಅಧಿಕಾರಿಗಳು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು
ಶಂಕರಪ್ಪ ಕಂಬಾರ, ಊರಿನ ಹಿರಿಯರು,
ರಫ಼ೀಕ ನದ್ದಿಮುಲ್ಲಾ ಕ.ರ.ವೇ ತಾಲೂಕಾ ಅಧ್ಯಕ್ಷರು, ಪುಂಡಲೀಕಪ್ಪ ಕಂಬಾರ ಕ.ರ.ವೇ ಅಧ್ಯಕ್ಷರು,
ಸಲೀಮ್ ಸುಂಕದ ಕ.ರ.ವೇ ಪ್ರಧಾನ ಕಾರ್ಯದರ್ಶಿಗಳು, ನಾಗೇಶ ಗುಬ್ಬಿ ಕ.ರ.ವೇ
ಸಂಚಾಲಕರು, ಅಬ್ದುಲಸಾಬ ನಾಯ್ಕರ ಕ.ರ.ವೇ ಸಾಮಾಜಿಕ ಜಾಲತಾಣ,
ಶಿವಾನಂದ ಕಂಬಳಿ ಸೇರಿದಂತೆ ಮುಂತಾದವರಿದ್ದರು.
ವರದಿ : ಅಬ್ದುಲ್ಲಸಾಬ ನಾಯ್ಕರ
