ಕಲ್ಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕಾಚಾಪುರ ಗ್ರಾಮದಲ್ಲಿ ಶ್ರೀ ಗುರು ವೀರಗಂಟಿ ಮಡಿವಾಳೇಶ್ವರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ವೀರಗಂಟಿ ಮಡಿವಾಳೇಶ್ವರ ಸಂಘದ ಪದಾಧಿಕಾರಿಗಳಾದ ಮುರುಗೇಂದ್ರ ಹಿರೇಮಠ, ರವಿ ಹಿರೇಮಠ, ಶರಣಗೌಡ ಎಸ್ ಮಾಲಿಪಾಟೀಲ್, ಸಂಗಣ್ಣ ಎನ್ ಬಸವಗೊಂಡ, ನಿಂಗಣ್ಣ ಜಿದ್ಯಾಮ, ರಾಯಗೊಂಡ ಕೆಸರಟ್ಟಿ, ಮಡಿವಾಳಪ್ಪ ಅಂಕಲಿಗಿ, ಬಸವರಾಜ್ ಖಾನಾಪುರ್, ಅಮರೇಶ್ ಎಚ್ ತಳವಾರ್, ಶಾಂತಗೌಡ ಸರಡಗಿ, ಸಿದ್ದಣ್ಣ ನಡುವಿನಮನಿ, ಪಿಂಟು ಪೊಲೀಸ್ ಪಾಟೀಲ್, ದೇವೇಂದ್ರ ಶಾಸ್ನೂರ್, ಕಾಂತಗೌಡ ಡ್ಯಾಮ, ಭೀಮನಗೌಡ ದ್ಯಾಮ, ರಾಚಣ್ಣ ಬಸವಗೊಂಡ, ಮಾಂತೇಶ್ ಬಸವಂಡ್, ಈರಣ್ಣ ದೇಶುಣಗಿ, ಪರಶುರಾಮ ಹಡಪದ, ಭೀಮರಾಯ ಅಗಸರ, ಗುರಪ್ಪ ನಾಯ್ಕೋಡಿ, ಮಲ್ಕಪ್ಪ ತಳವಾರ್, ಶಂಕರ್ ತಾಳಿಕೋಟಿ, ಶರಣು ಅಕ್ಸರ್, ಗಿರಿಮಲ್ಲ ಅ ಗ, ಉಜ್ಜಣ್ಣ ಅಕ್ಸರ್, ಸೋಮರಾಯ ವನಗುಡಿ, ಸಿದ್ದಣ್ಣ ಪೂಜಾರಿ, ಎಬಿ ಬಸವರಾಜ್, ಇಮಾಮ್ ಸಾಹೇಬ್ ಚಿಗರಳ್ಳಿ, ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ಸಮಸ್ತ ಕಾಚಾಪುರ ಗ್ರಾಮದ ನಾಗರಿಕರು ಉಪಸ್ಥಿತರಿದ್ದರು.
ವರದಿ ತಿಪ್ಪಣ್ಣ ಜಾಲಹಳ್ಳಿ
