ಯಾದಗಿರಿ : ಹಿರಿಯ ಪತ್ರಕರ್ತರು ಹಾಗೂ ಗುರುಮಠಕಲ್ ತಾಲೂಕಿನ ಮೊದಲ ಪತ್ರಕರ್ತರು ಶ್ರೀಯುತ ಬಸವರಾಜಪ್ಪ ಬೂದಿಯವರು ಕರುನಾಡ ಕಂದ ಪತ್ರಿಕೆಯು ಉತ್ತಮ ಸುದ್ದಿಗಳ ಮೂಲಕ ಸಾಮಾನ್ಯ ಜನರ ಸಮಸ್ಯೆಗಳ ಕುರಿತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ, ಪತ್ರಿಕೆಗೆ ಶುಭವಾಗಲಿ ಎಂದು ಹಾರೈಸಿದರು.
ವರದಿ ಜಗದೀಶ್ ಕುಮಾರ್
