ಯಾದಗಿರಿ :ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣೆಯ ಶ್ರೀ ರಾಜು ಕಲಾಲ್, ಶಿವರಾಮ್ ರೆಡ್ಡಿ ಮತ್ತು ಮಾಸ್ಟರ್ ಅಬ್ಯಾಕಸ್ ತರಬೇತಿದಾರರಾದ ಶ್ರೀ ಮಾರಪ್ಪ ನಾಯಕ, ದಲಿತ ಸಂಘರ್ಷ ಸಮಿತಿ ಕೆ.ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರಾದ ಶ್ರೀ ಅಶೋಕ್ ಶನಿವಾರಂ,
ಡಾ|| ಬಾಬು ಜಗಜೀವನರಾಮ್ ಯುವ ಸೇನೆ ಅಧ್ಯಕ್ಷ ಹಾಗೂ ಪುರಸಭೆ ನಾಮ ನಿರ್ದೇಶಕ ಸದಸ್ಯರಾದ ಭೀಮಶಪ್ಪ ಶನಿವಾರಂ, ಯಾದಗಿರಿ ಜಿಲ್ಲಾ ಅಹಿಂದ ಜಿಲ್ಲಾಧ್ಯಕ್ಷ ಜಗದೀಶ್ ಪೂಜಾರಿಯವರು ಕರುನಾಡ ಕಂದ ಪತ್ರಿಕೆಗೆ ಶುಭ ಹಾರೈಸಿದರು.
