ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಹ್ಯಾಳ್ಯ ಗ್ರಾಮದ ವರಗಳ ಬಸವೇಶ್ವರ ಎಂದೇ ಪ್ರಸಿದ್ಧವಾದ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಎಂದಿನ ವರ್ಷದಂತೆ ಊರಿನ ಗುರು ಹಿರಿಯರು ಹಾಗೂ ಅಕ್ಕ ಪಕ್ಕದ ಊರಿನ ಭಕ್ತವೃಂದ ಮತ್ತು ಊರಿನ ಸಕಲ ಸದ್ಭಕ್ತರು ಹಾಗೂ ಎಲ್ಲಾ ವಾದ್ಯಗಳ ಮುಖಾಂತರ ವಿಜೃಂಭಣೆಯಿಂದ ನೆರವೇರಿತು.
ವರದಿಗಾರರು- ಎನ್.ಚಂದ್ರಗೌಡ
