ವಿಜಯನಗರ/ ಕೊಟ್ಟೂರು : ಉಜ್ಜಿನಿ ಶ್ರೀ ಮರಳು ಸಿದ್ದೇಶ್ವರ ಸ್ವಾಮಿಯ ರಥೋತ್ಸವ ಮತ್ತು ತೈಲಾಭಿಷೇಕದ ಬಂದೋಬಸ್ತ್ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಜೊತೆಗೆ ಕೈಜೋಡಿಸಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಪರಸಪ್ಪ, ಕುರುಗೋಡು ಸಿದ್ದೇಶ್, ಚೌಡಪ್ಪ, ರೇವಣ್ಣ ಹಾಗೂ ರಥವು ಸರಾಗವಾಗಿ ಸಾಗಲು ಸಹಕರಿಸಿದ ರವೀಂದ್ರ ಆಚಾರಿ, ಸಿದ್ದಲಿಂಗ ಆಚಾರಿ ಮತ್ತು ತೈಲಾಭಿಷೇಕದ ಸಂದರ್ಭದಲ್ಲಿ ನೇರ ಪ್ರಸಾರವನ್ನು LED ಮೂಲಕ ಜನರಿಗೆ ಪ್ರದರ್ಶಿಸಿದ ಫೋಟೋ ರವಿ ರವರುಗಳಿಗೆ ಕೊಟ್ಟೂರು ಪೊಲೀಸ್ ಠಾಣೆಗೆ ಕರೆಸಿ ಸನ್ಮಾನ ಮಾಡಲಾಯಿತು.
ವರದಿ ಶಶಾಂಕ್
