ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಶ್ರೀ ಮದ್ ಉಜ್ಜಯಿನಿ ಸಧರ್ಮ ಪೀಠದ ಮರುಳ ಸಿದ್ದೇಶ್ವರ ಸ್ವಾಮಿಯ ತೈಲ ಅಭಿಷೇಕ ಧಾರ್ಮಿಕ ಕಾರ್ಯಕ್ರಮಕ್ಕೆ ಅಗಮಿಸಿದ ಅಖಂಡ ಬಳ್ಳಾರಿ ಸಂಸದರು ತುಕಾರಾಂ , ಕೆ ಎಂ, ಎಫ್ ಅಧ್ಯಕ್ಷರಾದ ಎಸ್ ಭೀಮನಾಯ್ಕ್ , ಕೂಡ್ಲಿಗಿ ಕ್ಷೇತ್ರದ ಶಾಸಕರು ಶ್ರೀನಿವಾಸ್ ಹಾಗೂ ಬಿ ಡಿ ಸಿ ಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಐ ಎಂ ದಾರುಕೇಶ್ ರವರು ಪಾಲ್ಗೊಂಡು ಶ್ರಿ ಮರುಳಸಿಧ್ದೇಶ್ವರ ಸ್ವಾಮಿ ದರ್ಶನ ಪಡೆದು ಜಗದ್ಗುರಗಳ ಆಶೀರ್ವಾದ ಪಡೆದರು,
ಈ ಸಂದರ್ಭದಲ್ಲಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಇತರರು ಇದ್ದರು.
ವರದಿ ಶಶಾಂಕ್
