ಹನೂರು :ಪ್ರತಿಯೊಬ್ಬ ಆಟಗಾರನು ಸಹ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಆಗ ಮಾತ್ರ ಸ್ನೇಹ ಸಂಬಂಧ ಉಳಿಯುತ್ತದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿ ಎಮ್ ಆರ್ ಮಂಜುನಾಥ್ ತಿಳಿಸಿದರು .
ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾಂಗಣ ದಲ್ಲಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ರೀಡೆಯನ್ನು ಕೇವಲ ಗ್ರಾಮಾಂತರ ಪ್ರದೇಶಗಳಿಗೆ ಸಿಮಿತಗೊಳಿಸದೆ ಮುಂದಿನ ಪಟ್ಟಣದ ಹಂತಕ್ಕೆ ಹೊಗಲು ನಿಮ್ಮ ಶ್ರಮದ ಅವಶ್ಯಕತೆ ಮುಖ್ಯ ,ಪ್ರತಿಬಾರಿಯು
ಈ ಕ್ಷೇತ್ರದಲ್ಲಿ ನಾನು ಹೆಳುವ ಮಾತು ಯುವಕರಿಗಾಗಿ ಅಕಾಡೆಮಿ ಮಾಡಿದರೆ ಮಾತ್ರ ಕ್ರೀಡೆಯಲ್ಲಿ ಅಭಿವೃದ್ಧಿ ಹೊಂದಲು ಸಾದ್ಯವಾಗುತ್ತದೆ ,ನೀವೆಲ್ಲ ವಿದ್ಯಾವಂತರಿದ್ದಿರಿ ಬುದ್ದಿವಂತರಿದ್ದಿರಿ ನಿಮಗೆ ಸರ್ಕಾರ ಹೆಚ್ವು ಹೊತ್ತು ಕೊಟ್ಟು ಯುವಕರನ್ನು ಪ್ರೋತ್ಸಾಹ ಮಾಡಬೇಕು ಎಂದರು ಇದೆ ಸಮಯದಲ್ಲಿ ಮುಂದಿನ ಚುನಾವಣೆಯಲ್ಲಿ ನಿಮ್ಮೆಲ್ಲರ ಆರ್ಶಿವಾದ ನನಗೆ ಮುಖ್ಯ ಎಲ್ಲಾರಿಗೂ ಅವರ ಸಂಸಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗುವುದನ್ನು ಮನಗಂಡು ನಾನು ಅಲ್ಪಸ್ವಲ್ಪ ಪ್ರಯತ್ನಿಸುತ್ತೆನೆ ಮುಂದಿನ ದಿನಗಳಲ್ಲಿ ನನ್ನದೆ ಆದ ಕನಸಿದೆ ಆದನ್ನು ನನಸು ಮಾಡಲು ನಿಮ್ಮಗಳ ಸಹಕಾರ ಅತ್ಯಗತ್ಯ ಅಯೋಜಿಕರು ಇಲ್ಲಿನ ವ್ಯವಸ್ಥೆಯನ್ನು, ಅಚ್ಚುಕಟ್ಟಾಗಿ ಮಾಡಿದ್ದಿರ ಎಂದು ನಂಬಿದ್ದಿನಿ ಎಲ್ಲಾರಿಗೂ ಶುಭವಾಗಲಿ ಎಂಬ ಭಾವನೆಯಿಂದ ಆಸೀಸುತ್ತೆನೆ ಶುಭವಾಗಲಿ ಎಂದು ತಿಳಿಸಿದರು .ಇದೇ ಸಮಯದಲ್ಲಿ ಪಟ್ಟಣದ ಪಂಚಾಯತಿ ಸದಸ್ಯರಾದ ಆನಂದ್ ಕುಮಾರ್, ಮುಖಂಡರುಗಳಾದ ವಡಕೆಹಳ್ಳ ಮಂಜುನಾಥ್ ,ಮಂಜೇಶ್ ಗೌಡ, ಗೋವಿಂದ್ ಸೇರಿದಂತೆ ಆಯೋಜಕರಾದ ಶಶಿಕುಮಾರ್ ,ಚೇತನ್ ಕುಮಾರ್ ,ಗಂಗಣ್ಣ,ಸಂತೋಷ್ ಸೇರಿದಂತೆ ಇತರರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್…
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.