ಕೊಪ್ಪಳ/ ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿಯಮಿತ ಬಳ್ಳಾರಿ ಉಪಾಧ್ಯಕ್ಷರಾದ ಸನ್ಮಾನ್ಯ ಎನ್. ಸತ್ಯನಾರಾಯಣರವರು ಗಂಗಾವತಿ ಉಪಕಛೇರಿಗೆ ಬೇಟಿ ನೀಡಿದ್ದರು. ಒಕ್ಕೂಟದ ಅಧಿಕಾರಿಗಳ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಿವೃತ್ತರಾದ ಜಿ.ಐ ಪಡಸಲಗಿ ಕೆ.ಎಂ.ಎಫ್ ಜೆ.ಡಿ ಹಾಗೂ ಗವಿಸಿದ್ದಪ್ಪ, ದೇವೇಂದ್ರ ನಾರಾಯಣ, ಕಛೇರಿಯ ಸಹಾಯಕರಾದ ರಮೇಶ್, ರೇಣಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
- ಕರುನಾಡ ಕಂದ



















