
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಐ. ಡಿ. ಹಳ್ಳಿ ಹೋಬಳಿಯ ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮ್ಮುಖದಲ್ಲಿ ಎಲ್ಲಾ ಸದಸ್ಯರುಗಳಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು.
ದಿನಾಂಕ 4 -02-2026 ರಂದು ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹನುಮಪ್ಪರಾಜು ಸಿ. ಎಸ್. ಹಾಗೂ ಉಪಾಧ್ಯಕ್ಷರಾದ ಶಿಲ್ಪಾ ರಾಜಣ್ಣ, ಸದಸ್ಯರುಗಳಾದ ತಿಮ್ಮರಾಜು, ರಮೇಶ್, ರಮೇಶ್ ಪಿ, ನಾರಾಯಣಪ್ಪ, ಶಿವಣ್ಣ, ಕುಸುಮ ಕುಮಾರಿ, ಶಾರದಮ್ಮ, ಗೋವಿಂದರಾಜು, ಶಂಕರ್ ರಾಜ್, ನರಸೇಗೌಡ, ಉಗ್ರಪ್ಪ, ಸಿದ್ದಗಂಗಮ್ಮ, ದೀಪ ಸೇರಿದಂತೆ ಊರಿನ ಮುಖ್ಯಸ್ಥರು ವೆಂಕಟರಮಣಪ್ಪ ಜಿ.ಟಿ, ಉಗ್ರಪ್ಪ ಇನ್ನೂ ಹಲವರು ಬೀಳ್ಕೊಡುಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವರದಿ ರಂಗರಾಜು ಎಂ.



















