ಬೀದರ್ :ಜ್ಞಾನ ಸುಧಾ ವಿಜ್ಞಾನ ಪದವಿ ಪೂರ್ವ ಕಾಲೇಜ್ ಬೀದರ್ 2025 / 2026 ಸಾಲಿನಲ್ಲಿ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಒಟ್ಟು 99.26% ಪ್ರತಿಶತ ಆಗಿದ್ದು. ಅದರಲ್ಲಿ ಅಗ್ರಶೇಣಿಯಲ್ಲಿ 89 ಮಕ್ಕಳು ತೇರ್ಗಡೆಯಾಗಿ ,ಕಾಲೇಜಿಗೆ ಪ್ರಥಮ ವಿದ್ಯಾಶ್ರೀ ತಂದೆ ಲಕ್ಷ್ಮೀಕಾಂತ ಜೋಷಿ 580ಅಂಕ ಪಡೆದಿರುತ್ತಾಳೆ. ಇಡೀ ಕಾಲೇಜಿನ ಫಲಿತಾಂಶ ಹಾಗೂ ಮಕ್ಕಳ ಸಾಧನೆ ನೋಡಿ ಜ್ಞಾನ ಸುಧಾ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷರಾದ dr. ಪೂರ್ಣಿಮಾ ಜಾರ್ಜ್ ಹಾಗೂ ನಿರ್ದೇಶಕರಾದ ಮೌನೇಶ್ವರ್ ಲಾಕ್ಕಾ ಜ್ಞಾನಸುಧಾ ವಿಜ್ಞಾನ ಪದವಿ ಪೂರ್ವ ಕಾಲೇಜ ನಿರ್ದೇಶಕರಾದ ಸುಜಾತ ಬೊಮ್ಮ ರೆಡ್ಡಿ ಹಾಗೂ ಶ್ರೀಕಾಂತ್ ರೆಡ್ಡಿ ವಿಜ್ಞಾನ ವಿಭಾಗದ ಎಲ್ಲಾ ಪ್ರಾಧ್ಯಾಪಕರ ಬಗ್ಗೆ ಇವರ ಸಾಧನೆ ಹಾಗೂ ಮಕ್ಕಳ ಫಲಿತಾಂಶ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















