ಬೀದರ್ ಜಿಲ್ಲೆ ಬಸವಕಲ್ಯಾಣ ನಗರದ ಶ್ರೀ ಘನಲಿಂಗ ರುದ್ರಮುನಿ ಜಾತ್ರಾ ಮಹೋತ್ಸವದಲ್ಲಿ ಶ್ರೀ ಶಿವರಾಜ್.ಕೆ ಪಾಟೀಲ್, ಕರಹರಿ ಯವರ ಸಹಾಯ ಮತ್ತು ಸಹಕಾರದೊಂದಿಗೆ ಶ್ರೀ ಶಿವಾನಂದ ಒಕಳಿ (ಓಂಶಿವ) ಮಾಹಗಾಂವ ರವರ ಸಾಹಿತ್ಯ ರಚನೆಗೆ ಶ್ರೀ ಸೂರ್ಯಕಾಂತ ಬಿರಾದರ ಖಾನಾಪುರ ಹಾಗೂ ಸಂಗಡಿಗರು ಹಾಡಿದ ಗುರು ಘನಲಿಂಗರ ಗುರುವಿನ ಲೀಲಾ ಧ್ವನಿ ಸುರುಳಿ ಬಿಡುಗಡೆ ಮಾಡಾಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಶಿವರಾಜ್.ಕೆ ಪಾಟೀಲ್, ಕರಹರಿ ಹಾಗೂ ಶ್ರೀ ಸೂರ್ಯಕಾಂತ ಬಿರಾದಾರ ಖಾನಾಪುರ ಅವರನ್ನು ಸನ್ಮಾಯಿಸಲಾಯಿತು.
ವರದಿ ಶ್ರೀನಿವಾಸ ಬಿರಾದಾರ




















