ಹುಬ್ಬಳ್ಳಿ : ಉಣಕಲ್ ಪ್ರೋಬಸ್ ಕ್ಲಬ್‌ನ
2026-27 ಸಾಲಿನ ಪದಗ್ರಹಣ ಸಮಾರಂಭವು ಜು. 24 ರಂದು ಮುಂಜಾನೆ 11 ಗಂಟೆಗೆ ಲಿಂಗರಾಜ ನಗರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಜರುಗಲಿದೆ.
ರೋಟರಿ ಕ್ಲಬ್ ಹುಬ್ಬಳ್ಳಿ ಉತ್ತರದ ಅಧ್ಯಕ್ಷ ಪ್ರಕಾಶ ಬಾಲಕೃಷ್ಣಸಾ ಇರಕಲ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಪ್ರಮಾಣವನ್ನು ಬೋಧಿಸಲಿದ್ದು, ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಡಾ. ಎಂ. ಜಿ. ಸಜ್ಜನರ ವಹಿಸಲಿದ್ದಾರೆ. ನೂತನ ಅಧ್ಯಕ್ಷ ಎಸ್. ಐ. ಅಂಕಲಿ, ಉಪಾಧ್ಯಕ್ಷ ಡಾ.ಬಿ.ಎಸ್. ಮಾಳವಾಡ, ಕಾರ್ಯದರ್ಶಿ ಶಿವಾನಂದ ನೀಲಗುಂದ, ಖಜಾಂಚಿ ಎಂ.ವಿ. ಕಡಗಾಂವಿ ಮತ್ತು ನಿರ್ದೇಶಕರುಗಳಾಗಿ ಡಾ. ಎಂ.ಜಿ ಸಜನರ. ಎಸ್
ಎಚ್. ಚೌಡಾಪುರ, ಜಿ.ಆರ್. ಸಾಲಿಮಠ, ಎಸ್. ಎಸ್. ಮಾರಿಹಾಳ, ಎಸ್. ವಿ. ಬೆಳವಡಿ, ಉಮೇಶ ಗಡಾದ ಮತ್ತು ಉಮೇಶ ಪಾಟೀಲ ಅಧಿಕಾರ ಸ್ವೀಕರಿಸಲಿದ್ದಾರೆಂದು ಉಪಾಧ್ಯಕ್ಷ ಎಸ್.ಐ.ಅಂಕಲಿ ಮತ್ತು ತಿಳಿಸಿದ್ದಾರೆ. ಕಾರ್ಯದರ್ಶಿ ಡಾ.ಬಿ.ವಿ.ಹಳೇಮನಿತಿ ತಿಳಿಸಿದ್ದಾರೆ.




















