ವಿಜಯಪುರ ತಾಲೂಕಿನ ಗುಂಡಿನಗರದ ಮರಗಮ್ಮ ದೇವಿ ಜಾತ್ರೆಯಲ್ಲಿ ಊರಿನ ಹಿರಿಯರು ಹಾಗೂ ಅಕ್ಕತಂಗಿಯರು ಅಣ್ಣ-ತಮ್ಮಂದಿರು ಎಲ್ಲರೂ ಭಾಗಿಯಾಗಿದ್ದರು.
ವಿಜಯಪುರ ತಾಲೂಕಿನ ಎಲ್ಲಾ ಗ್ರಾಮದ ಹಿರಿಯರು ಈ ಒಂದು ಜಾತ್ರೆಯಲ್ಲಿ ತನು ಮನ ಧನದಿಂದ ಭಾಗವಹಿಸಿ ಯಶಸ್ವಿಗೊಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಜಾತ್ರಾ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿರುತ್ತದೆ. ಮಂಗಳವಾರ ದಿನ ಡೊಳ್ಳಿನ ಪದ, ಬುಧವಾರ ದಿನ ಕುಂಭಮೇಳ ಹಾಗೂ ವಿಶೇಷ ಕಾರ್ಯಕ್ರಮಗಳು ಜರುಗಿದವು.
ವರದಿ ಆನಂದ ಎಂ.ಬಳ್ಳಾರಿ




















