ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಕ್ತರ ಸಮ್ಮುಖದಲ್ಲಿ ನಂದವಾಡಗಿಯ ಮಹಾಂತೇಶ್ವರ ಶ್ರೀ ಮಠದಲ್ಲಿ ಬನ್ನಿ ಮಹಾಂಕಾಳಿಗೆ ವಿಶೇಷ ಪೂಜೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ನಂದವಾಡಗಿಯ ಪರಮಪೂಜ್ಯ ಶ್ರೀ ಮಹಾಂತಲಿಂಗ ಶಿವಾಚಾರ್ಯ ಶ್ರೀಗಳು ಹಾಗೂ ಕಿರಿಯ ಪೂಜ್ಯರಾದ ಚನ್ನಬಸವ ಶಿವಾಚಾರ್ಯ ಶ್ರೀಗಳವರ ಊರಿನ ಹಿರಿಯರು ಸನ್ಮುಖದಲ್ಲಿ ಬನ್ನಿ ಗಿಡದ ಮಹಾಕಾಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬನ್ನಿ ಮುಡಿವ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪೂಜ್ಯರು ನೆರದಿದ್ದ ಭಕ್ತರೆಲ್ಲರಿಗೆ ಆಶೀರ್ವದಿಸಿ ಸದಾಕಾಲವೂ ಸುಖ ಶಾಂತಿ ನೆಮ್ಮದಿಯಿಂದ ನಮ್ಮ ಮಠದ ಭಕ್ತರು ಸದಾ ಕಾಲ ಸನ್ಮಂಗಳವಾಗಿರಲಿ ಎಂದು ಆಶೀರ್ವದಿಸಿದರು. ಊರಿನ ಭಕ್ತರೆಲ್ಲರೂ ಬನ್ನಿ ಮುಡಿದ ನಂತರ ಪ್ರಥಮವಾಗಿ ಹಿರಿಯ ಹಾಗೂ ಹಿರಿಯ ಪರಮಪೂಜ್ಯರಿಗೆ ಬನ್ನಿ ವಿನಿಯೋಗ ಮಾಡಿಕೊಂಡು ನಂತರ ಪ್ರತಿ ವರ್ಷದ ಸಂಪ್ರದಾಯದಂತೆ ಮಠದ ಗದ್ದುಗೆಗೆ ಬನ್ನಿ ಸಮರ್ಪಣೆ ಮಾಡಿ ಊರಿನ ಸಮಸ್ತ ಜನ ಪರಸ್ಪರ ಬನ್ನಿ ಪರಸ್ಪರವಾಗಿ ವಿನಿಯೋಗ ಮಾಡುವ ಮೂಲಕ ಮಠದ ಸಂಪ್ರದಾಯವನ್ನು ಮುಂದುವರಿಸಿ ಬನ್ನಿ ವಿನಿಯೋಗ ಮಾಡಿಕೊಳ್ಳುವ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.

ನೆರೆದಿದ್ದ ಭಕ್ತರಿಗೆ ಪರಮಪೂಜ್ಯ ಹಿರಿಯ ರೈತರು ಸೈನಿಕರು ಹಾಗೂ ಭಕ್ತರು ಮಾಡುವ ಪ್ರಾರ್ಥನೆಯಿಂದ ನಾವೆಲ್ಲರೂ ಸುಖ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಭಕ್ತರನ್ನು ಉದ್ದೇಶಿಸಿ ಮಾತನಾಡಿ ನಮ್ಮ ಮಠದ ಪರಂಪರೆಯನ್ನು ಪ್ರತಿ ವರ್ಷ ಬನ್ನಿ ಹಬ್ಬ ವಿನಿಯೋಗ ಮಾಡುವುದರ ಮೂಲಕ ಮುಂದುವರಿಸಿತ್ತಿರುವ ನಂದವಾಡಗೆ ಆಗುವ ಸುತ್ತಮುತ್ತಲಿನ ಭಕ್ತರಿಗೆ ಸದಾಕಾಲ ಸಂಪನ್ನ ವಾಗಿರುವಂತೆ ಶ್ರೀಗಳ ಆಶೀರ್ವಾದ ಸದಾ ಭಕ್ತರ ಮೇಲಿರುತ್ತದೆ ಎಂದು ಹೇಳಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!