ಹನೂರು :ಅಜ್ಜಿಪುರ ಸಮೀಪದ ಕಾಂಚಳ್ಳಿ
ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿರವ ಶ್ರೀನಿವಾಸ್ ಮತ್ತೆ ವೆಂಕಟಮ್ಮ ಮಾದೇವರಾಜಮನ್ ಅಕ್ಕ ಪಕ್ಕ ಎಲ್ಲ ಜಮೀನಿನಲ್ಲಿ ಚಿರತೆ ಪ್ರತ್ಯೇಕವಾಗಿ ಕಾಲು ಹೆಜ್ಜೆ ಗುರುತುಗಳು ಹೆದ್ದುಕಾಣುತ್ತುದ್ದು ಇದರಿಂದ ಜನರು ಭಯದ ವಾತವರಣದಲ್ಲಿ ಹೋಡಾಡುವಂತಾಗಿದೆ ಈ ಭಾಗದ ಜನರು ಈ ಸರ್ಕಾರವನ್ನು ಕೇಳುವುದು ನಿಮ್ಮ ಆಸ್ತಿ ಕೊಡಿ ಅಂತಸ್ತು ಕೊಡಿ ಎನ್ನುತ್ತಿಲ್ಲ ಬದಲಾಗಿ ನಮ್ಮ ಜನರ ಆರೋಗ್ಯವನ್ನು ರಕ್ಷಿಸಿ ಕೊಡಿ ಎಂದು ಕೇಳುತ್ತೇವೆ ,ನಿವು ನಿಜವಾಗಲು ಗೌರವವನ್ನು ಈ ದೇಶದ ರೈತರಿಗೆ ಕೊಡುವುದಾದರೆ ಇಲ್ಲಿರುವ ರೈತರು ಚಿರತೆಯ ಭಯದಲ್ಲಿ ರಾತ್ರಿ ಸಮಯದಲ್ಲಿ ಹೊಲಗಳಿಗೆ ನೀರು ಹಾಯಿಸಲು ತುಂಬಾ ತೊಂದರೆಯಾಗುತ್ತಿದೆ ಮತ್ತೆ ಈ ರೈತನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ,ಹಾಗೂ ಸರಿಯಾದ ಸಮಯಕ್ಕೆ ನಮಗೆ ಬೆಳಗಿನ ಜಾವ ವಿದ್ಯುತ್ ಕೊಡಿ ಎಂದು ಕೇಳುತ್ತಿದ್ದೆವಿ ಕಾಡು ಪ್ರಾಣಿಗಳು ನಮ್ಮ ಪ್ರಾಣಿಗಳನ್ನು ತಿಂದರೆ ನಮ್ಮ ಕುಟುಂಬಕ್ಕೆ ನೀವು ಪರಿಹಾರವನ್ನು ಸರಿಯಾಗಿ ನೀಡುತ್ತಿಲ್ಲವೆಂದು ರೈತ ಮುಖಂಡ ಕಾಂಚಳ್ಳಿ ಬಸವರಾಜು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ದೂರಿದರು .
ವರದಿ :ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.