
ಭಾರತದಲ್ಲಿನ ಪ/ಜಾತಿ,ಪ/ಪಂಗಡಕ್ಕಿರುವ ಸಾಂವಿಧಾನಿಕ ಸುರಕ್ಷತೆಗಳು:
ಭಾರತ ಸಂವಿಧಾನದ ಪ್ರಸ್ತಾವಣೆಯಲ್ಲಿ ಇರುವಂತೆ,ಭಾರತದ ಪ್ರಜೆಗಳಾದ ನಾವು,ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ,ವಿಚಾರ, ಅಭಿವ್ಯಕ್ತಿ,ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯವನ್ನು,ಸ್ಥಾನಮಾನ ಹಾಗೂ