
ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣ.
ನವೆಂಬರ್ ೧ ರಂದು ಜರುಗುವ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕನ್ನಡ ನಾಡಿನ ಘನ ಕರ್ನಾಟಕ ಸರ್ಕಾರದಮುಖ್ಯಮಂತ್ರಿಗಳು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕೆಂದು ಆಶಿಸಿ, ಬರೆದ ಲೇಖನ. ಸಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಮಾನತೆ,ಕಾಯಕ,ದಾಸೋಹ,ದಯೆ ಸೇರಿದಂತೆ



