ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

Category: ಕತೆ

ಹೆಣ್ಣೆಂದೂ ಅಬಲೆಯಲ್ಲ…

ಕೋಟೆನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದ ಸಮೀಪದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಗ್ರಾಮವಿದೆ. ಅಲ್ಲಿ ೩೮ ವರ್ಷದ ಮಹಿಳೆಯೊಬ್ಬಳು ಏಕಾಂಗಿಯಾಗಿ, ಹೋರಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ,ಅವಳಿಗೆ ಮೂರು ಜನ ಹೆಣ್ಣುಮಕ್ಕಳು,ಗಂಡ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಊರಿನ ನಾಯಕರಲ್ಲಿ ರಾಮನೂ

Read More »

ಸಣ್ಣ ಕತೆ-ಪುಟ್ಟ ಮಗುವಿನ ದಿಟ್ಟ ಕನಸು

ಒಂದು ಪುಟ್ಟ ಹಳ್ಳಿ ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲ ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು

Read More »

ನ್ಯಾನೋ ಕಥೆ-ಕಳೆ

ಅವಳು ಕೆಲವು ದಿನಗಳಿಂದ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತು, ಅಲ್ಲೇ ಬಿಸಾಕುತ್ತಿದ್ದಳು..ಅವಳು ಬಿಸಾಕಿದ ಜಾಗದಲ್ಲೇ ಕಳೆಗಳು ಮತ್ತೆ ಚಿಗುರುತ್ತಿದ್ದವು.. ಅದನ್ನು ನೋಡಿ, “ನಮ್ಮ ಮನದಲ್ಲಿ ಬರುವ ಕೆಟ್ಟ ಆಲೋಚನೆಗಳೂ ಹೀಗೇ ಅಲ್ಲವಾ..?” ಎಂದು

Read More »

ನ್ಯಾನೋ ಕಥೆ-ಪ್ರಜ್ಞೆ

ಅಕ್ಷರಸ್ಥ ಪ್ರವಾಸಿ ತಂಡವೊಂದು ಅದು, ಇದು ಹರಟುತ್ತಾ, ತಾವು ತಂದಿದ್ದ ತಂಪು ಪಾನೀಯಗಳನ್ನು ಕುಡಿದು ಹಾಗೂ ಕುರುಕಲು ತಿಂಡಿಗಳನ್ನು ತಿಂದು ಆ ಪ್ಲಾಸ್ಟಿಕ್ ಗಳನ್ನೆಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋದರು. ಅಲ್ಲೇ ಸ್ವಲ್ಪ ದೂರದಲ್ಲಿ

Read More »

ನ್ಯಾನೋ ಕಥೆ:ಹೋಲಿಕೆ

“ರೀ ಪಕ್ಕದ ಮನೆಯವನ ಹತ್ತಿರ ಫಾರ್ಚುನರ್ ಕಾರ್ ಇದೆ. ನಮ್ಮ ಹತ್ತಿರ ಅದೇ ಹಳೇ ಆಲ್ಟೋ ಕಾರ್ ಇದೆ..” ಎಂದಳು ಬೇಸರ ವ್ಯಕ್ತಪಡಿಸುತ್ತಾ.. ಅದಕ್ಕವನು “ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿಲ್ಲ..ಆದರೆ ನನ್ನ ಹೆಂಡತಿ ಸುಂದರವಾಗಿದ್ದಾಳೆ…”

Read More »

ನ್ಯಾನೋ ಕಥೆ:ಅದೇ ಪ್ರೀತಿ

“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು

Read More »

ನ್ಯಾನೋ ಕಥೆ:ಹೆಂಡತಿ

ಅವನ ಹೆಂಡತಿ‌ ಅವನಿಗೆ ಊಟ ಬಡಿಸುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ, ನನಗೆ ನೀವು ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಅಂತ ಪುಕಾರು ಹೇಳುತ್ತಿದ್ದಳು..ಅವನು ಏನು ಮಾತಾಡದೇ ಊಟ ಮಾಡುತ್ತಾ, “ಇವತ್ತಿನ‌

Read More »

ನ್ಯಾನೋ ಕಥೆ:ಹೂವು ಮುಳ್ಳು

“ನನ್ನನ್ನು ಯಾವಾಗ್ಲೂ ಹೂವು ಅಂತಾ ಇರ್ತೀರಲ್ಲಾ…ಒಂದು ವೇಳೆ ನಾನು ಹೂವಾದ್ರೆ ನೀವೇನಾಗ್ತೀರಾ..?”ತನ್ನ ಗಂಡನನ್ನು ಕೇಳಿದಳು.. ಅವನು “ನಾನು ಮುಳ್ಳಾಗುವೆ…ಹೂವನ್ನು ಕಾಯುವ ಮುಳ್ಳಾಗುವೆ..”ಎಂದ ಮುಗುಳು ನಗುತ್ತಾ..! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ:ಕೋಪ

ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ

Read More »

ನ್ಯಾನೋ ಕಥೆ:ಜಗಳ

ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ

Read More »