
ಒಂದು ಜೀವನದ ಕಥೆ
ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ
ಆ ಅಣ್ಣ ಈ ಬಾರಿ ಅತಿ ಸಂತೋಷಭರಿತನಾಗಿ ತನ್ನ ತಂಗಿಯ ಜೊತೆಗೆ ದೀಪಾವಳಿ ಆಚರಿಸಲು ನಿರ್ಧರಿಸಿದ…ಆತನ ಮನದ ತುಂಬಾ ಕಳೆದ ದೀಪಾವಳಿಯ ನೆನಪೇ ಉಳಿದಿತ್ತು…ತಂಗಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಸಂಬಂಧಿಯೊಂದಿಗೆ

ಗಡಿ ಭಾಗದ ಮಲಾಬಾದ ಪುಟ್ಟ ಹಳ್ಳಿ ಕೃಷಿಯನ್ನು ನಂಬಿರುವ ಜನ,ಬರಗಾಲವನ್ನು ತಲೆಯಲ್ಲಿ ಇಟ್ಟುಕೊಂಡು ತಿರುಗುವ ಜನ ಸಾಲಕ್ಕೆ ಅಂಜದೆ ಕುಗ್ಗದೆ ದುಡಿಮೆಯೇ ದೇವರು ಹೃದಯದಲ್ಲಿ ಇಟ್ಟುಕೊಂಡು ಸಾಗುವ ಜನ ಮನಸು ಸಹ ತುಂಬಿದ ಕೊಡ

ಕೋಟೆನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದ ಸಮೀಪದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಗ್ರಾಮವಿದೆ. ಅಲ್ಲಿ ೩೮ ವರ್ಷದ ಮಹಿಳೆಯೊಬ್ಬಳು ಏಕಾಂಗಿಯಾಗಿ, ಹೋರಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ,ಅವಳಿಗೆ ಮೂರು ಜನ ಹೆಣ್ಣುಮಕ್ಕಳು,ಗಂಡ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಊರಿನ ನಾಯಕರಲ್ಲಿ ರಾಮನೂ

ಒಂದು ಪುಟ್ಟ ಹಳ್ಳಿ ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲ ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು
ಅವಳು ಕೆಲವು ದಿನಗಳಿಂದ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತು, ಅಲ್ಲೇ ಬಿಸಾಕುತ್ತಿದ್ದಳು..ಅವಳು ಬಿಸಾಕಿದ ಜಾಗದಲ್ಲೇ ಕಳೆಗಳು ಮತ್ತೆ ಚಿಗುರುತ್ತಿದ್ದವು.. ಅದನ್ನು ನೋಡಿ, “ನಮ್ಮ ಮನದಲ್ಲಿ ಬರುವ ಕೆಟ್ಟ ಆಲೋಚನೆಗಳೂ ಹೀಗೇ ಅಲ್ಲವಾ..?” ಎಂದು
ಅಕ್ಷರಸ್ಥ ಪ್ರವಾಸಿ ತಂಡವೊಂದು ಅದು, ಇದು ಹರಟುತ್ತಾ, ತಾವು ತಂದಿದ್ದ ತಂಪು ಪಾನೀಯಗಳನ್ನು ಕುಡಿದು ಹಾಗೂ ಕುರುಕಲು ತಿಂಡಿಗಳನ್ನು ತಿಂದು ಆ ಪ್ಲಾಸ್ಟಿಕ್ ಗಳನ್ನೆಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋದರು. ಅಲ್ಲೇ ಸ್ವಲ್ಪ ದೂರದಲ್ಲಿ
“ರೀ ಪಕ್ಕದ ಮನೆಯವನ ಹತ್ತಿರ ಫಾರ್ಚುನರ್ ಕಾರ್ ಇದೆ. ನಮ್ಮ ಹತ್ತಿರ ಅದೇ ಹಳೇ ಆಲ್ಟೋ ಕಾರ್ ಇದೆ..” ಎಂದಳು ಬೇಸರ ವ್ಯಕ್ತಪಡಿಸುತ್ತಾ.. ಅದಕ್ಕವನು “ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿಲ್ಲ..ಆದರೆ ನನ್ನ ಹೆಂಡತಿ ಸುಂದರವಾಗಿದ್ದಾಳೆ…”
“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು
ಅವನ ಹೆಂಡತಿ ಅವನಿಗೆ ಊಟ ಬಡಿಸುತ್ತಾ, ಅದು ಸರಿ ಇಲ್ಲ, ಇದು ಸರಿ ಇಲ್ಲ, ನನಗೆ ನೀವು ಅದು ಕೊಟ್ಟಿಲ್ಲ ಇದು ಕೊಟ್ಟಿಲ್ಲ ಅಂತ ಪುಕಾರು ಹೇಳುತ್ತಿದ್ದಳು..ಅವನು ಏನು ಮಾತಾಡದೇ ಊಟ ಮಾಡುತ್ತಾ, “ಇವತ್ತಿನ
Website Design and Development By ❤ Serverhug Web Solutions