
ಶ್ರೀ ವೀರೇಶ್ವರ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ
ಗದಗ :ಶ್ರೀ ವೀರೇಶ್ವರ ಪ್ರಾಥಮಿಕ ಶಾಲೆ ಕುರಡಗಿಯಲ್ಲಿ ಇಂದು 2025-26 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು.ಮಕ್ಕಳಿಗೆ ಪುಷ್ಪ ನೀಡುವುದರೊಂದಿಗೆ ಶಾಲೆಗೆ ಬರಮಾಡಿಕೊಂಡು ಸಿಹಿ ನೀಡಿ ಸ್ವಾಗತಿಸಲಾಯಿತು. ಶ್ರೀಮತಿ ಮಮತಾಜಬಿ ನದಾಫ್ ಹಾಗೂಪ್ರಧಾನ